ಯರಗಟ್ಟಿ

ಮಾರುತೇಶ್ವರ ಜಾತ್ರೆ: ವಿಜೃಂಭಣೆಯಿಂದ ಹೊಂಡ ಪೂಜೆ

ಮಾರುತೇಶ್ವರ ಜಾತ್ರೆ: ವಿಜೃಂಭಣೆಯಿಂದ ಹೊಂಡ ಪೂಜೆ

ಯರಗಟ್ಟಿ 08: ಮಾರುತೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ನಡುವೆ ಹೊಂಡ ಪೂಜೆ ವಿಜೃಂಭಣೆಯಿಂದ ಜರುಗಿತು. 

ಮಾರೂತೇಶ್ವರ ಜಾತ್ರೆಯು ಐದು ದಿನಗಳ ಕಾಲ ನಡೆಯಲಿದೆ ಶನಿವಾರ ಕಡೆ ಓಕುಳಿ ನಿಮಿತ್ಯ ಮಾರುತೇಶ್ವರ ರುದ್ರಾಭಿಷೇಕ, ಪುಷ್ಪಾರ್ಚನೆ ಬಿಲ್ವಾರ್ಚನೆ, ವಿಶೇಷ ಪೂಜೆ ನಡೆಯಲಿದೆ.ಮಾಜಿ ಜಿ. ಪಂ. ಸದಸ್ಯ ಅಜೀತಕುಮಾರ ದೇಸಾಯಿ, ಎನ್‌. ಕೆ. ಹುಚ್ಚರಡಿ, ರಮೇಶ ಪಾಟೀಲ, ಗೋವಿಂದ ದೇವರಡ್ಡಿ, ಗೀರೀಶ್ ಪಾಟೀಲ, ತಮ್ಮಣ್ಣಾ ಶಿವಾಪೂರ, ಹನುಮಂತ ವಜ್ರಮಟ್ಟಿ, ಹನುಮಂತ ದೇವರಡ್ಡಿ, ಅಭಿಷೇಕ ಚಪರದ, ನಿಂಗಪ್ಪ ಗಂಗರಡ್ಡಿ, ಅಪ್ಪಣ್ಣ ಗಂಗರಡ್ಡಿ, ರವಿ ದೇವರಡ್ಡಿ, ವಿಠ್ಠಲ ಶಿವಾಪೂರ, ಶ್ರೀನಿವಾಸ ಪಾಟೀಲ ಸೇರಿದಂತೆ ಅನೇಕ ಇದ್ದರು. 


ಸುದ್ದಿ ಓದಿ