ಕಾರವಾರ

ಮೈಲಾರಲಿಂಗೇಶ್ವರನ ಜಾತ್ರಾ ಮಹೋತ್ಸವ

ಮೈಲಾರಲಿಂಗೇಶ್ವರನ ಜಾತ್ರಾ ಮಹೋತ್ಸವ

ಬನವಾಸಿ 03: ಸಮೀಪದ ಎಡಗೊಪ್ಪ ಗ್ರಾಮದ ಶ್ರೀ ಮೈಲಾರಲಿಂಗೇಶ್ವರನ ಜಾತ್ರಾ ಕಾರ್ಯಕ್ರಮ ಅದ್ದೂರಿಯಿಂದ ಇತ್ತಿಚಿಗೆ ಜರುಗಿತು. ಜಾತ್ರೆಯ ಅಂಗವಾಗಿ ಮೈಲಾರಲಿಂಗೇಶ್ವರನ ದೇವಸ್ಥಾನದಲ್ಲಿ ವಿಷೇಶ ಅಲಂಕಾರ, ಪೂಜೆ ಜರುಗಿತು. ಭಕ್ತರು ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಿ ಭಕ್ತಿ ಮೆರೆದರು.

ಈ ಸಂದರ್ಭದಲ್ಲಿ ರವಿಕುಮಾರ ಕುರುಬರ, ತೇಜಪ್ಪ ಕುರುಬರ, ಸಂಜೀವ, ನಾಗರಾಜ, ಗುಡ್ಡಪ್ಪ, ಗೀತಾಂಜಲಿ, ಭೀಮವ್ವಾ, ಲಕ್ಷ್ಮಮ್ಮ, ನಿಂಬವ್ವಾ, ವಿಜಯಲಕ್ಷ್ಮಿ  ಹಾಗೂ ನೂರಾರು ಭಕ್ತರು ಪಾಲ್ಗೋಂಡಿದ್ದರು.

ಸುದ್ದಿ ಓದಿ