ಯರಗಟ್ಟಿ ಮಹಾದೇವಿ ನಾವಿ ನಿಧನ ಲೋಕದರ್ಶನ ವರದಿ 8 ಡಿಸೆಂಬರ್ 2023, 5:24 ಅಪರಾಹ್ನ ನವೀಕರಿಸಲಾಗಿದೆ: 2 ನವೆಂಬರ್ 2024, 7:58 ಅಪರಾಹ್ನ ಯರಗಟ್ಟಿ 07: ಸಮೀಪದ ಯರಝರ್ವಿ ಗ್ರಾಮದ ಹಡಪದ ಸಮಾಜದ ಹಿರಿಯರು ಮಹಾದೇವಿ ಈರ್ಪ ನಾವಿ(60) ಇವರು ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026