ಯರಗಟ್ಟಿ

ನೂತನ ಪ. ಪಂ. ಸದಸ್ಯರಿಂದ ಶಾಸಕ ವಿಶ್ವಾಸ ವೈದ್ಯರಿಗೆ ಸನ್ಮಾನ

ನೂತನ ಪ. ಪಂ. ಸದಸ್ಯರಿಂದ ಶಾಸಕ ವಿಶ್ವಾಸ ವೈದ್ಯರಿಗೆ ಸನ್ಮಾನ

ಯರಗಟ್ಟಿ 03: ಪಟ್ಟಣ ಪಂಚಾಯಿತಿಗೆ ನೂತನವಾಗಿ ನಾಮನಿರ್ದೇಶನ ಸದಸ್ಯರಾಗಿ ಹಣಮಂತ ಹಾರುಗೊಪ್ಪ, ಸಲೀಂ ಜಮಾದಾರ, ನಿಖಿಲ್ ಪಾಟೀಲ ಆಯ್ಕೆ.  

ಶಾಸಕರಿಗೆ ಯರಗಟ್ಟಿ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನಿಲಾಯಿತು. 

ಮುಖಂಡರುಗಳಾದ ಶಿವಾನಂದ ಕರಗನ್ನವರ, ರಫೀಕ್ ಡಿ. ಕೆ, ಮಂಜುನಾಥ ತಡಸಲೂರ, ಭಾಸ್ಕರ ಹೀರೆಮೆತ್ರಿ, ಸಿದ್ದಪ್ಪ ಅಡಕಲಗುಂಡಿ, ಫಿರೋಜ್ ಖಾದ್ರಿ ಫಾರೂಕ್ ಅತ್ತಾರ, ಅಭಿದ್‌ಬೇಗ ಜಮಾದಾರ, ರಾಜು ಬಿರ್ಜಿ ಹಾಗೂ ಅನೇಕ ಮುಖಂಡರು ಹಾಜರಿದ್ದರು. 


ಸುದ್ದಿ ಓದಿ