ಕಾರವಾರ

ಶಾಸಕ ಶಿವರಾಮ ಹೆಬ್ಬಾರ ಸ್ವಯಂ ಗಣತಿ

ಶಾಸಕ ಶಿವರಾಮ ಹೆಬ್ಬಾರ ಸ್ವಯಂ ಗಣತಿ

ಲೋಕದರ್ಶನ ವರದಿ 

ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ರವರ ಮನೆಗೆ ಯಲ್ಲಾಪುರ ತಹಶೀಲ್ದಾರರು, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಸ್ವಯಂ ಗಣತಿ ಕಾರ್ಯವನ್ನು ಶುಕ್ರವಾರ ಯಶಸ್ವಿಯಾಗಿ ಪೂರ್ಣಗೊಳಿಸಿದರು. 


ಸುದ್ದಿ ಓದಿ