ಎಂ.ಸಿ.ಪಾಟೀಲ ಪುಣ್ಯಸ್ಮರಣೆ
ಶಿಗ್ಗಾವಿ 06: ತಾಲೂಕಿನ ಶ್ಯಾಡಂಬಿಯ ಲ್ಯಾಂಡಲಾರ್ಡ ದಿವಂಗತ ಎಮ್.ಸಿ.ಪಾಟೀಲ ಅವರ 5ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮ ಶ್ಯಾಡಂಬಿಯ ಅವರ ತೋಟದ ಮನೆಯಲ್ಲಿರುವ ಅವರ ಸ್ಮಾರಕಕ್ಕೆ ಶ್ರದ್ದಾ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಲಾಯಿತು.
ಮಕ್ಕಳಾದ ಕಾಂಗ್ರೆಸ್ ಮುಖಂಡ ಕಿರಣಗೌಡ ಎಂ.ಪಾಟೀಲ ಹಾಗೂ ರೈತ ಸೇನಾ ಜಿಲ್ಲಾದ್ಯಕ್ಷ ಸಿದ್ದಲಿಂಗೇಶ ಪಾಟೀಲ ಸೇರಿದಂತೆ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.