ಕನ್ನಡ ಭಾಷೆ ಪ್ರೀತಿಸಿ ಅನ್ಯಭಾಷೆಗಳನ್ನು ಗೌರವಿಸಿ: ಪತ್ತಾರ
ಗುರ್ಲಾಪೂರ : ಕನ್ನಡ ಭಾಷೆ ಪ್ರೀತಿಸಿ ಅನ್ಯಭಾಷೆಗಳನ್ನು ಗೌರವಿಸಿ ಎಂದು ಜಿ.ಆರ್.ಪತ್ತಾರ ಹೇಳಿದರು.
ಬುಧವಾರ ನಡೆದ ಸರಕಾರಿ ಶಾಸಕರ ಮಾದರಿ ಶಾಲೆಯಲ್ಲಿ ಜಿ.ಆರ್.ಪತ್ತಾರವರು.(ಬಿ.ಆರ್.ಪಿ) ಅಥಿತಿಗಳಾಗಿ ವಿದ್ಯಾಥರ್ಿಗಳಲ್ಲಿ ದೇಶಬಿಮಾನ, ನಾಡಾಭಿಮಾನ ಬೆಳಸಿ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೇ.ಮೂ.ಶಿವಾನಂದ ಹಿರೇಮಠ ದಿವ್ಯ ಸಾನಿದ್ಯವಹಿಸಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲಿಸಿಮಾತನಾಡಿ ನಮ್ಮ ನೆಲ, ಜಲ, ಭಾಷೆ, ರಕ್ಷಣೆ ಪ್ರತಿಯೊಬ್ಬ ಕನ್ನಡಿಗರ ಆಧ್ಯ ಕರ್ತವ್ಯವಾಗಿದೆ.ನಮ್ಮ ಭಾಷೆಗೆ 08 ಜ್ಞಾನಪೀಠ ಪ್ರಶಸ್ತಿ ವದಗಿದ್ದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಎಸ್ ಬಿ ದರೂರರವರು ಪ್ರಾಸ್ಥಾವಿಕವಾಗಿ ನಾಡು ನುಡಿಯನ್ನು ಹೆಚ್ಚಿಸುವ ಕುರಿತು ಕನ್ನಡ ಬಾಷೆಯಲ್ಲಿ ಸಾದನೆ ಮಾಡಿದವರ ಬಗ್ಗೆ ಮಾತನಾಡಿದರು.
ಎಲ್. ಪಿ.ನೇಮಗೌಡರ ಅಧ್ಯಕ್ಷರು ಎಸ್ಡಿಎಮ್ಸಿ. ಬಸು ಗೋಲನವರ ಉಪಾಧ್ಯಕ್ಷರು ಎಸ್ಡಿಎಮ್ಸಿ ಶಿವಬಸು ಮಿರ್ಜಿ , ಶಂಕರಕದಮಎಮ್. ಮಂಜುನಾಥ, ಸಾಲಿಮಠ ಸರ್, ಎಸ್.ಕೆ.ಕೋತ್ತಲ್, ಎ. ಡಿ.ಪಡಾಗಾನೂರ, ಪಾಟೀಲ ಮೆಡಂ, ವಿದ್ಯಾ ಮೆಡಂ, ಕಲ್ಯಾಣಿ ಮೆಡಂ, ಈರಯ್ಯಾಜಡಿ, ಎಸ್.ಕೆ.ಗೌಡ ಇನ್ನೂ ಅನೇಕರು ಉಪಸ್ಥಿತರಿದ್ದರು.
ಜಿ.ಎಸ್.ರಾಮದುರ್ಗ ನಿರೂಪಿಸಿ. ಬಿ.ವಾಯ್.ಮೂಮಿನ ಸ್ವಾಗತಿಸಿ ಬಿ.ಎಸ್.ಶಟ್ಟೆಪನ್ನವರ ವಂದಿಸಿದರು