ಯರಗಟ್ಟಿ

ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದಲ್ಲಿ ಸಂಭ್ರಮಿಸಿದ ಪುಟಾಣಿಗಳು

ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದಲ್ಲಿ ಸಂಭ್ರಮಿಸಿದ ಪುಟಾಣಿಗಳು

ಯರಗಟ್ಟಿ 13: ಸಮೀಪದ ಮುನವಳ್ಳಿ ಪಟ್ಟಣದ ಸರಕಾರಿ ಮಾದರಿ ಕ.ಗಂ. ಶಾಲೆಯಲ್ಲಿ ಪ್ರೇರಣಾ ಕ್ಲಬ್ ವತಿಯಿಂದ ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷ ಸ್ಪರ್ಧೆಯನ್ನು ಏರಿ​‍್ಡಸಲಾಗಿತ್ತು. ಪ್ರಧಾನ ಗುರು ಬಿ.ಎಚ್‌.ಖೊಂದುನಾಯ್ಕ, ಸಿಆರ್‌ಪಿ ಮೀರಾ ಮುರನಾಳ, ಡಾ.ಎನ್‌.ಆರ್‌.ಚಲವಾದಿ, ಸುಜಾತಾ ಹೊನ್ನಳ್ಳಿ, ಎಸ್‌.ಜಿ.ತಟವಟಿ, ಭಾರತಿ ಹೋಟಿ, ನಾಜಿಯಾ ಕಕಮರಿ, ನಿರ್ಮಲಾ ಕುರಿ, ವೈ.ಟಿ.ತಂಗೋಜಿ ಸೇರಿದಂತೆ ಇತರರು ಇದ್ದರು. 


ಸುದ್ದಿ ಓದಿ