ಕಾರವಾರ

ಲಿಂಗನಮಕ್ಕಿ ಜಲಾಶಯ ಭರ್ತಿ

ಲಿಂಗನಮಕ್ಕಿ ಜಲಾಶಯ ಭರ್ತಿ

ಕಾರವಾರ: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯಕ್ಕೆ ಹೇರಳ ಪ್ರಮಾಣದ ನೀರು ಹರಿದು ಬರುತ್ತಿದೆ.ಲಿಂಗನಮಕ್ಕಿಜಲಾಶಯದಗರಿಷ್ಠ ಮಟ್ಟ1819.00 ಮೀಟರ್‌ಆಗಿದ್ದು, ಜುಲೈ 29 ರ ಬೆಳಿಗ್ಗೆ 8 ಗಂಟೆಗೆ 1806.20 ಮೀಟರ್ ತುಂಬಿದೆ. ಒಳ ಹರಿವಿನ ಪ್ರಮಾಣ ಸುಮಾರು 18552 ಕ್ಯೂಸೆಕ್ಸ್‌ಗಳಿದ್ದು, ಹೀಗೆ ನೀರಿನ ಒಳ ಹರಿವು ಮುಂದುವರೆದರೆ ಆಣೆಕಟ್ಟಿನ ಸುರಕ್ಷತಾ ಹಿತದೃಷ್ಟಿಯಿಂದ ಹೆಚ್ಚುವರಿ ನೀರನ್ನುಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು.  

ಲಿಂಗನಮಕ್ಕಿ ಆಣೆಕಟ್ಟೆಯ  ಕೆಳಭಾಗದಲ್ಲಿ  ದೋಣಿ ಸಂಚಾರ, ಮೀನುಗಾರಿಗೆ ಮತ್ತುಇತರೆ ಚಟುವಗಳನ್ನು ನಡೆಸಬಾರದರು ಹಾಗೂ ಆಣೆಕಟ್ಟು ಕೆಳದಂಡೆಯಲ್ಲಿ ಹಾಗೂ ನದಿಯ ನಡದಲ್ಲಿವಾಸಿಗಳು ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಎಂದುಲಿಂಗನಮಕ್ಕಿಜಲಾಶಯದಕಾರ್ಯನಿರ್ವಾಹಕಇಂಜೀನಿಯರ್‌ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 


ಸುದ್ದಿ ಓದಿ