ಹೂವಿನ ಹಡಗಲಿ

ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ

ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ

ಧಾರ್ಮಿಕ ಕಾರ್ಯಗಳಿಂದ ಜೀವನ ಪರಿಶುದ್ಧವಾಗುತ್ತದೆ  

ಲೋಕದರ್ಶನ ವರದಿ        

ಹೂವಿನಹಡಗಲಿ 7:  ಧಾರ್ಮಿಕ ಕಾರ್ಯಗಳಿಂದ ಜೀವನದಲ್ಲಿ ಶ್ರದ್ಧೆ, ಭಕ್ತಿ, ಹಾಗೂ ಪ್ರಾಮಾಣಿಕತೆ ಮೂಡುತ್ತದೆ, ಇದರಿಂದ ಜೀವನ ಪರಿಶುದ್ಧವಾಗಿ     ಮಾನಸಿಕ ನೆಮ್ಮದಿ, ಸಿಗುತ್ತದೆ ಎಂದು   ಸೋಗಿ ಪುರವರ್ಗ  ಮಠದ ಅಭಿನವ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು  ತಾಲೂಕಿನ ನವಲಿ ಗ್ರಾಮದ  ಕೊಟ್ಟುರೇಶ್ವರ  ದೇವಸ್ಥಾನದಲ್ಲಿ    ಶ್ರೀ ವೀರಭದ್ರೇಶ್ವರ ಪುರ ಪ್ರವೇಶ ಧಾರ್ಮಿಕ ಭಕ್ತಿ  ಹಿತಚಿಂತನ  ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ  ನೌಕರರಾದ ಚಂದ್ರಶೇಖರಯ್ಯ ಹಾವೇರಿಮಠ ಮಾತನಾಡಿದರು. ಪತ್ರಕರ್ತ ದಯಾನಂದ ಎಂ ಸೇರಿದಂತೆ ನವಲಿ ಗ್ರಾಮದ ಸಮಸ್ತ ಭಕ್ತರು ಸೇರಿದಂತೆ ಇದ್ದರು .      ಹೆಚ್ ಎಂ ಕೊಟ್ರಯ್ಯಸ್ವಾಮಿ ಪ್ರಾರ್ಥಿಸಿದರು. ಹಡಗಲಿ ಶರಣಯ್ಯ ಶಾಸ್ತ್ರೀಯಗಳು ವೇದಘೊಷ ಮಾಡಿದರು.ಬಸವಕಲಾ ಲೋಕ ಬಸಾಪುರ ದಾವಣಗೆರೆ ಇವರು ನಡೆಸಿದ ಜಾನಪದ ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು. 


ಸುದ್ದಿ ಓದಿ