ಶಿಗ್ಗಾವ್

ಚರ್ಮವಾದ್ಯ ತರಬೇತಿ ಕಾರ್ಯಾಗಾರ

ಚರ್ಮವಾದ್ಯ ತರಬೇತಿ ಕಾರ್ಯಾಗಾರ

ಶಿಗ್ಗಾವಿ: ಕಳೆದ ಪೆಬ್ರುವರಿ ತಿಂಗಳಲ್ಲಿ ಜಾನಪದ ಅಕಾಡೆಮಿ ಬೆಂಗಳೂರು ವತಿಯಿಂದ ಚರ್ಮವಾಧ್ಯ ತರಬೇತಿ ಕಾರ್ಯಾಗಾರವು ತಾಲೂಕಿನ ಬಾಡದ ಅರಮನೆ ಸಭಾಂಗಣದಲ್ಲಿ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿಯವರ ಉದ್ಘಾಟನೆಯೊಂದಿಗೆ ನೆಡೆದಿತ್ತು ಆ ಶಿಬಿರದಲ್ಲಿ ಪಾಲ್ಗೊಂಡು ತರಬೇತಿ ಪಡೆದ ಶಿಬಿರಾರ್ಥಿಗಳಿಗೆ 8 ಹೊಸ ಡೊಳ್ಳು ಅಕಾಡೆಮಿಯ ಪರವಾಗಿ ಹಸ್ತಾಂತರಿಸಿಲಾಯಿತು. 


ಸುದ್ದಿ ಓದಿ