ಶಿಗ್ಗಾವ್

ಪ್ರಶಾಂತ ಸೇವಾ ಮಂದಿರದ ಗುದ್ದಲಿ ಪೂಜೆ

ಪ್ರಶಾಂತ ಸೇವಾ ಮಂದಿರದ ಗುದ್ದಲಿ ಪೂಜೆ

ಶಿಗ್ಗಾವಿ 23: ಪಟ್ಟಣದ ಸತ್ಯಸಾಯಿ ಸೇವಾ ಸಮಿತಿ ವತಿಯಿಂದ ಪ್ರಶಾಂತ ಸೇವಾ ಮಂದಿರದ ಗುದ್ದಲಿ ಪೂಜೆ ಚೆನ್ನಮ್ಮ ಬಸವರಾಜ ಬೊಮ್ಮಾಯಿ ಇವರು ನೇರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ಸ್ತ್ರೀ ಶಕ್ತಿ ಸಂಘ ಒಕ್ಕೂಟದ ತಾಲೂಕ ಅಧ್ಯಕ್ಷೆ  ಹಾಗೂ ಭೂದಾನಿ ಸುಶೀಲಕ್ಕ ಪಾಟೀಲ, ಪುರಸಭೆ ಸದಸ್ಯ ಸಿದ್ದಾರ್ಥಗೌಡ ಪಾಟೀಲ ಸೇರಿದಂತೆ ಸತ್ಯಸಾಯಿ ಸೇವಾ ಸಮಿತಿ ಅಧ್ಯಕ್ಷರು ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ