ತಾಳಿಕೋಟಿ

ನಳಗಳ ಜೋಡಣೆ ಕಾಮಗಾರಿಗೆ ಶಾಸಕ ಸಹೋದರ ಸೋಮನಗೌಡ ಪಾಟೀಲ ಭೂಮಿ ಪೂಜೆ

ನಳಗಳ ಜೋಡಣೆ ಕಾಮಗಾರಿಗೆ ಶಾಸಕ ಸಹೋದರ ಸೋಮನಗೌಡ ಪಾಟೀಲ ಭೂಮಿ ಪೂಜೆ


ತಾಳಿಕೋಟಿ 06: ತಾಲೂಕಿನ ಶರಣಸೋಮನಾಳ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾರ್ಯಾತ್ಮಕ ನಳಗಳ ಜೋಡಣೆ ಕಾಮಗಾರಿಗೆ ಶಾಸಕ ಸಹೋದರ ಸೋಮನಗೌಡ ಪಾಟೀಲ (ಸಾಸನೂರ), ಭೂಮಿ ಪೂಜೆ ನೆರವೇರಿಸಿದರು. ಪರಮಪೂಜ್ಯ ಡಾ. ಶಿವಪುತ್ರ ಮಹಾಸ್ವಾಮಿಜೀ, ಮುಖಂಡ ಸಂಗನಗೌಡ ಧನ್ನೂರ, ಮಂಜುನಾಥಗೌಡ ವಡವಡಗಿ, ತಾ. ಪಂ. ಮಾಜಿ ಸದಸ್ಯ ಮಲ್ಲು ತಳವಾರ, ಮಲ್ಲನಗೌಡ ಹರನಾಳ, ಅಪ್ಪಾಜಿ ನಾಡಗೌಡ ಇದ್ದರು. 


ಸುದ್ದಿ ಓದಿ