ಶಿಗ್ಗಾವ್

ತಾಲೂಕ ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿ ಲಮಾಣಿ ಆಯ್ಕೆ

ತಾಲೂಕ ಬ್ಲಾಕ್ ಕಾಂಗ್ರೆಸ್ ವಕ್ತಾರರಾಗಿ ಲಮಾಣಿ ಆಯ್ಕೆ

ಶಿಗ್ಗಾವಿ 13: ತಾಲೂಕ ಬ್ಲಾಕ್ ಕಾಂಗ್ರೆಸ್ ಪಕ್ಷದ ವಕ್ತಾರರನ್ನಾಗಿ ಸುಧೀರ ಪರುಶರಾಮ ಅಂಗಡಿ ಊರ​‍್ ಲಮಾಣಿ ಇವರನ್ನು ನೇಮಕ ಮಾಡಿ ತಾಲೂಕ ಬ್ಲಾಕ್ ಕಾಂಗ್ರೇಸ ಸಮಿತಿ ಅಧ್ಯಕ್ಷ ಎಂ.ಎನ್‌.ವೇಂಕೋಜಿ ಯವರು ಪಕ್ಷದ ಸಂಘಟನೆ ಮತ್ತು ಬಲವರ್ದನೆಗೆ ಹೆಚ್ಚಿನ ಒತ್ತು ನೀಡಿ ಪಕ್ಷದ ಸಿದ್ದಾಂತಕ್ಕೆ ಬದ್ದರಾಗಬೇಕು ಎಂದು ಆದೇಶಿಸಿದ್ದಾರೆ. 


ಸುದ್ದಿ ಓದಿ