ಇಂಡಿ

ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಕೊಳೇಕರ್ ಚಾಲನೆ

ಪೊಲೀಯೋ ಲಸಿಕಾ ಕಾರ್ಯಕ್ರಮಕ್ಕೆ ಕೊಳೇಕರ್ ಚಾಲನೆ

ಇಂಡಿ 2: ನಗರದ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಮೊದಲನೇ ಸುತ್ತಿನ ಪಲ್ಸ ಪೊಲೀಯೋ ಲಸಿಕೆ ಹಾಕಲು ವೈದ್ಯಾಧಿಕಾರಿ ಡಾ. ರಾಜೇಶ್ ಕೋಳೇಕರ್ ಚಾಲನೆ ನೀಡಿದರು.

ಅವರು ಮಾತನಾಡುತ್ತ ಕಡ್ಡಾಯವಾಗಿ 0-5 ವರ್ಷದ ಒಳಗಿನ ಮಗುವಿಗೆ ಪೊಲೀಯೋ ಲಸಿಕೆ ಹಾಕಿಸಬೇಕೆಂದು ತಿಳಿಸಿದರು.

ಬಸವರಾಜ ಹಾವಳಗಿ, ಅಕ್ಷಯ ಬಳಬಟ್ಟಿ, ಮರೆಪ್ಪ ದೊಡಮನಿ, ಸುನೀಲ ರಾಠೋಡ, ಮೌನೇಶ ಸುತಾರ ಉಪಸ್ಥಿತರಿದ್ದರು.

ಸುದ್ದಿ ಓದಿ