ಗೋಕಾಕ್

ಕೂಡುಬಂಡೆಯ ಎತ್ತಿನ ಸ್ಪರ್ಧೆ : ಬಹುಮಾನ ವಿತರಣೆ

ಕೂಡುಬಂಡೆಯ ಎತ್ತಿನ ಸ್ಪರ್ಧೆ : ಬಹುಮಾನ ವಿತರಣೆ

ಗುರ್ಲಾಪೂರ: ಹಳ್ಳೂರ ಗ್ರಾಮದ ದ್ಯಾಮವ್ವದೇವಿ ಹಾಗೂ ಮಹಾಲಕ್ಷ್ಮೀ ದೇವರ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರರಂದು ಹಮ್ಮಿಕೊಂಡ ಕೂಡುಬಂಡೆ ಎತ್ತಿನ ಸ್ಪರ್ಧೆ ಹಾಗೂ ಕುದುರೆಶರತ್ನ ಕಮೀಟಿ ಹಾಗೂ ಗುರುಹಿರಿಯರ ಸಮ್ಮುಕದಲ್ಲಿ ನೆರವೇರಿತು. ಕೂಡುಬಂಡೆಯ ಎತ್ತಿನ ಸ್ಪರ್ಧೆಗೆ ಹಣಮಂತ ಗೊರವನ. ಸಾ ,ಕಲ್ಲೊಳ್ಳಿ ಅವರಿಗೆ  75,000 ಪ್ರಥಮ ಬಹುಮಾನವನ್ನು ಮಾಳಿ, ತೋಟಗೆರ ದೈವದ  ವತಿಯಿಂದ ನೀಡಲಾಯಿತು. ರಮೇಶ ಬಿರಾದಾರ ಸಾದನ್ಯಾಳ ಅವರಿಗೆ 65,000 ದ್ವಿತೀಯ ಬಹುಮಾನವನ್ನು ಪಂಚಮಸಾಲಿ ದೈವದ ಹಿರಿಯರು ವಿತರಿಸಲಾಯಿತು. ಮುತ್ತಪ್ಪತೋನ ಶ್ಯಾಳಸಾ ಅತ್ತಾಲಟ್ಟಿ ಅವರಿಗೆ 55 000 ತೃತೀಯ ಬಹುಮಾನವನ್ನು ತೋಟಗೆರದೈವದ ವತಿಯಿಂದ ನೀಡಲಾಯಿತು. ಯೆಂಕಪ್ಪ ಹೀರೆಕುರುಬರ ಸಾಕುಮಟೆ ಅವರಿಗೆ 45, 000 ಚತುರ್ಥ ಬಹುಮಾನವನ್ನು ಪಂಚಮಸಾಲಿ ದೈವದವತಿಯಿಂದ ನೀಡಲಾಯಿತು. ತಿಪ್ಪನ್ನ ಹೊಸಹಳ್ಳಿ ಸಾಹೊಸಹಳ್ಳಿ ಅವರಿಗೆ 25000 ಪಂಚಮಿಬಹುಮಾನವನ್ನು ಗೆಳೆಯರ ಬಳಗ ಹಾಗೂ ಹೋರಿ ಪ್ರೇಮಿಗಳು ವಿತರಿಸಿದರು.                                  

  ಜೋಡು ಕುದುರೆ ಶರತ್ಸ್ಪದರ್ೆವಿನಯ ಯಲಿಗಾರ ಸಾಗೋಕಾಕ ಅವರಿಗೆ 11,000 ಪ್ರಥಮ ಬಹುಮಾನವನ್ನು ಬಾಗೋಡಿ ತೋಟಹಾಲು ಉತ್ಪಾದಕರ ಸಹಕಾರಸಂಗದಿಂದ ವಿತರಿಸಲಾಯಿತು.ನಿಂಗಪ್ಪ ಕರಿಗಾರ ಸಾ.ಬನಹಟ್ಟಿ ಅವರಿಗೆ 6000 ದ್ವéಿತಿಯ ಬಹುಮಾನವನ್ನು ದಿ.ಬಸಪ್ಪ ತುಮಾಲಗಾರ ಅವರ ಸ್ಮರನಾರ್ಥ ಸಮಾಜ ಸೇವಕ ಹಾಗೂ ಪತ್ರಕರ್ತಮುರಿಗೆ ಪ್ಪಮಾಲಗಾರ ಅವರೂ ಬಹುಮಾನವನ್ನು ವಿತರಿಸಿದರು.ಬಂದಲಕ್ಷ್ಮೀಸಾ ಬೆಳಗಲಿ ಅವರಿಗೆ 4000 ತೃತೀಯ ಬಹುಮಾನವನ್ನು ಗೆಳೆಯರಬಳಗದ ವತಿಯಿಂದ ನೀಡಲಾಯಿತು.ಈ ಸಮಯದಲ್ಲಿ ಮಾಜಿ ಜಿಲ್ಲಾ ಪಸದಸ್ಯ ಭೀಮಶಿಮಗದುಮ. ಮಾಜಿ ಪಿಕೆಪಿಎಸ್ ಅಧ್ಯಕ್ಷ, ಗ್ರಾಮಪ ಸದಸ್ಯ ಹಣಮಂತ ತೇರದಾಳ,ಯಮನಪ್ಪ ನಿಡೋಣಿ.,ಶೈಲಬಾಗೋಡಿ, ಶಾಂತಯ್ಯಹಿರೇಮಠ, ಬಾಹುಬಲಿ ಸಪ್ತಸಾಗರ.ಮಲ್ಲಿಕಾರ್ಜು ನ ಸಂತಿ, ಭೀಮಪ್ಪ ಹೊಸಟ್ಟಿ ಗೋಪಾಲ ಅಟ್ಟಮಟ್ಟಿ. ಸತ್ಯನಾರಾಯಣ ತಮದಡ್ಡಿ, ಶ್ರೀಶೈಲಲೋ ಕಣ್ಣವರ. ರಂಗಪ್ಪ ಸಿಂಪಿಗೆರ. ಹಣಮಂತ ಹಡಪದ ಸೇರಿದಂತೆ ಗೆಳೆಯರ, ಹೋರಿಬಳಗ ಹಾಗೂ ಗ್ರಾಮದ ಗುರು ಹಿರಿಯರಿದ್ದರು.ಮೂಡಲಗಿ ಕ್ಷೇತ್ರ ಶಿಕ್ಷಾಧಿಕಾರಿ ಅಜಿತ ಮನ್ನಿಕೇರಿ ಅವರು ಹಳ್ಳೂರ ಗ್ರಾಮಕ್ಕೆ ಆಗಮಿಸಿ ದೇವರ ದರ್ಶನ ಪಡೆದುಕೊಂಡರು.ಶುಕ್ರವಾರ ಸಂಜೆ ಪುರುಷ ಹಾಗೂ ಮಹಿಳಾ ಕಬ್ಬಡ್ಡಿ ಪಂದ್ಯಾವಳಿ ನಡೆಯುತ್ತಿವೆ.  ಶನಿವಾರ ಹಾಲಲ್ಲಿಟಗರಿನಕಾಳಗ ನಡೆಯುತ್ತವೆ. ಇನ್ನೂ 4/5  ದಿನಕಬಡ್ಡಿ, ಕುಸ್ತಿಪಂದ್ಯಾವಳಿ ನಾಟಕ ವಿವಿಧ ಕಾರ್ಯಕ್ರಮಗಳು ಜರುಗುತ್ತಿವೆ. ಶುಕ್ರವಾರದಂದು ಮಹಾಲಕ್ಷ್ಮೀದೇವಿಯವಾರ ಇರುವದರಿಂದ 30 ಸಾವಿರಕ್ಕಿಂತ ಹೆಚ್ಚು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.ಜಾತ್ರೆಯಲ್ಲಿ ಅಂಗಡಿ ಮುಗ್ಗಟ್ಟಗಳು, ಜೇಕುಸರ್ಕಸ್ಗಳಲ್ಲಿ ಹೆಚ್ಚು ಭಕ್ತರು ಇರುವುದು ಕಂಡು ಬಂದಿದೆ 

ಸುದ್ದಿ ಓದಿ