ಧಾರವಾಡ - ಹುಬ್ಬಳ್ಳಿ

ನೂತನ ಪೋಲಿಸ್ ಆಯುಕ್ತ ಅವರಿಗೆ ಸನ್ಮಾನ

ನೂತನ ಪೋಲಿಸ್ ಆಯುಕ್ತ ಅವರಿಗೆ ಸನ್ಮಾನ

ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ನೂತನವಾಗಿ ಪೋಲಿಸ್ ಆಯುಕ್ತರಾಗಿ ನೇಮಕಗೊಂಡ ಶಶಿಕುಮಾರವರನ್ನು ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ.ಅಜಿತ ಪ್ರಸಾದರವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಡಾ. ಸೂರಜ್ ಜೈನ್, ಮಹಾವೀರ ಉಪಾದ್ಯೆ, ವಿ.ಕೆ ಭರಣಿ, ಜಿನ್ನಪ್ಪ ಕುಂದಗೋಳ ಉಪಸ್ಥಿತರಿದ್ದರು. 


ಸುದ್ದಿ ಓದಿ