ಗೋಕಾಕ್ ಕಲಾವಿದ ಈಶ್ವರಚಂದ್ರಗೆ ಸತ್ಕಾರ ಲೋಕದರ್ಶನ ವರದಿ 9 ಸೆಪ್ಟೆಂಬರ್ 2023, 2:30 ಅಪರಾಹ್ನ ನವೀಕರಿಸಲಾಗಿದೆ: 8 ಆಗಸ್ಟ್ 2024, 5:29 ಅಪರಾಹ್ನ ಗೋಕಾಕ: ಸೆ. 06 ಬುಧವಾರ 2023ರಂದು ಗೋಕಾಕದ ಶ್ರೀಕೃಷ್ಣ ಪಾರಿಜಾತ ಕಲಾವಿದ ಈಶ್ವರಚಂದ್ರ ಬೆಟಗೇರಿ ಅವರನ್ನು ಬೆಲ್ಲದ ಬಾಗೇವಾಡಿ ಗ್ರಾಮದ ಗುರು ಹಿರಿಯರು ಸತ್ಕರಿಸಿದರು