ಯರಗಟ್ಟಿ

ಹೇಸ್ಕಾಂ ಕಛೇರಿಯಲ್ಲಿ ಕೆರೆಮ್ ಸ್ಪರ್ಧೆ

ಹೇಸ್ಕಾಂ ಕಛೇರಿಯಲ್ಲಿ ಕೆರೆಮ್ ಸ್ಪರ್ಧೆ

ಯರಗಟ್ಟಿ, 10:  ಗಣೇಶ ಚತುರ್ಥಿ ನಿಮಿತ್ಯ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿ., ಯರಗಟ್ಟಿ ಹಾಗೂ ಕರ್ನಾಟಕ ರಾಜ್ಯ ಅನುಮೋದಿತ ವಿದ್ಯುತ್ ಗುತ್ತಿಗೆದಾರರ ಸಂಘದ ಆಶ್ರಯದಲ್ಲಿ ಸೋಮವಾರ ಪಟ್ಟಣದ ಹೇಸ್ಕಾಂ ಕಛೇರಿಯಲ್ಲಿ ಕೆರೆಮ್ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. 

ಈ ವೇಳೆ ಸಂಘದ ಅಧ್ಯಕ್ಷ ಸುರೇಶ  ಭಾಗೋಜಿ,  ಉಪಾಧ್ಯಕ್ಷರು ರಮೇಶ್ ಬಿರ್ಜಿ,  ಕಾರ್ಯದರ್ಶಿ ಆನಂದ ಬಾಗೋಡಿ, ಶಾಖಾಧಿಕಾರಿಗಳು ಮಹಾತೇಶ ಯರಗಟ್ಟಿ,  ಮಂಜುನಾಥರಡ್ಡಿ ಗಲಬಿ ತಾಲೂಕ ಎಂ. ಸಿ. ಮೇಬರ್ ಹಾಗೂ ಎಲ್ಲ ಗುತ್ತಿಗೆದಾರ ಸದ್ಯಸರು ಮತ್ತು ಎಲ್ಲಾ ಹೆಸ್ಕಾಂ ಸಿಬ್ಬಂದಿಗಳು ಉದ್ಘಾಟನೆಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 


ಸುದ್ದಿ ಓದಿ