ಸಿಂಧಗಿ

ಭಾರತೀಯ ದೇಸಿಯ ಕಲೆಗಳು ಮಾಯವಾಗದಂತೆ ನೋಡಿಕೊಳ್ಳಿ: ಮಾಗಣಗೇರಿ

ಭಾರತೀಯ ದೇಸಿಯ ಕಲೆಗಳು ಮಾಯವಾಗದಂತೆ ನೋಡಿಕೊಳ್ಳಿ:  ಮಾಗಣಗೇರಿ

ಸಿಂದಗಿ 02: ಆಲಮೇಲದ ಕಡಣಿ ಗ್ರಾಮದಲ್ಲಿ ನವರಾತ್ರಿಯ ಪ್ರಯುಕ್ತ ಹಮ್ಮಿಕೊಂಡ ಶ್ರೀದೇವಿಯಮಹಾತ್ಮೆ ಎಂಬ ಪೌರಾಣಿಕ ಶುಂಭ,ನಿಶುಂಭ ಎಂಬ ಬೈಲಾಟ ನಾಟಕದ. ಕಾರ್ಯಕ್ರಮವನ್ನು ಉದ್ಘಾಟಿಸಿ. ಮಾತನಾಡಿ ನಮ್ಮ ಪರಂಪರೆಯೆ ಕಲೆಗಳು ಬಿಡಾಗಿದೆ. ನಾವುಗಳು ಇಂತಹ ಕಲೆಯುಳ್ಳ ಸಂಸ್ಕೃತಿಯ ಮಧ್ಯದಲ್ಲಿ ನಾವುಗಳು ಬದುಕುತ್ತಿರುವದು. ಭಾಗ್ಯಶಾಲಿಗಳು ಯಾಕೆಂದ್ರೆ ಮುಂದಿನ ಯುವ ಪೀಳಿಗಳಿಗೆ ಇಂತಹ ಕಲೆಗಳು ನಾವು ಕೇವಲ ಚಿತ್ರದಲ್ಲಿ ತೋರಿಸಬೇಕಾಗುತ್ತೆದೆ. ಹಾಗಾಗಬಾರದೆಂದರೆ. ನಾವುಗಳು ಬೈಲಾಟದಂತಹ ಕಲೆಗಳನ್ನು ಉಳಿಸಿ ಬೆಳಿಸಬೇಕು ಎಂದರು.

ಶ್ರೀಶೈಮಹಾಸ್ವಾಮೀಜಿ ಸಾನಿದ್ಯ ವಹಿಸಿ ಮಾತನಾಡುತ್ತಾ ನಮ್ಮ ಹಳ್ಳಿಯ ಸೊಗಡಿನ ಕಲೆಗಳನ್ನು ಉಳಿಯಲಿಕ್ಕೆ ಇಂದಿನ ದಿನಮಾನಗಳಲ್ಲಿ ಬಿನ್ಬಿ ಪೌಂಡೆಶನ್ನ ಮಾಗಣಗೇರಿಯಂತಹ  ಸಂಘಗಳು ಮುಂದೆ ಬರಬೇಕು ಮತ್ತು ಬಡಕಲಾವಿದರನ್ನು ಉಳಿಸಿ ಬೆಳಸಬೇಕು ಎಂದರು.

ಅಯ್ಯಪ್ಪ ಸ್ವಾಮೀ ಹಿರೇಮಠ, ಬಸವರಾಜ ತಾವರಗೇರಿ ಮಾಜಿ ಗ್ರಾಪಂ ಅಧ್ಯಕ್ಷರು, ಕೇಧಾರನಾಥ ಕತ್ತಿ.ನಾಗಪ್ಪ ತೆಲ್ಲೊರ, ಆನಂದ ಭೂಸನೂರ, ವಿರುಪಾಕ್ಷ ಗಂಗನಳ್ಳಿ, ಗುಂಡು ಅಸ್ಟಗಿ, ಬಾಬುಗೌಡ ಪಾಟೀಲ, ಬಿದರಕರ, ಚನ್ನು ಶ್ರೀಗಿರಿ,ಭೀಮರಾಯ ತಾವರಗೆರಿ,ವೀರಭದ್ರ ಎಸ್.ಕತ್ತಿ, ವೀರಯ್ಯ ಹಿರೇಮಠ, ಶ್ರೀಶೈಲ ನಂದಿಕೋಲ, ಶರಣು ಕತ್ತಿ, ಅಮೀತ ಕತ್ತಿ, ಮಾಂತೆಶ ಕತ್ತಿ, ಶಿವಯೋಗಿ ಕತ್ತಿ, ಗಜಾನಂದ ರೊಡ್ಡಿ, ಕಲ್ಲಪ್ಪ ಕಳಸಗೊಂಡ ಸೇರಿದಂತೆ ಅನೇಕರು ಊರಿನ ಮುಕಂಡರು ಭಾಗವಹಿಸಿದ್ದರು 

ಸುದ್ದಿ ಓದಿ