ಗೋಕಾಕ್

ಕಸ್ತೂರೆವ್ವ ದಶರಥಪ್ಪ ಬಡಿಗೇರ

ಕಸ್ತೂರೆವ್ವ ದಶರಥಪ್ಪ ಬಡಿಗೇರ

ಬೆಟಗೇರಿ 27: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸಾವಯವ ಕೃಷಿಕ, ರೇಷ್ಮೆ ಇಲಾಖೆ ನಿವೃತ್ತ ರೇಷ್ಮೆ ನೀರೀಕ್ಷಕರಾದ ರಾಮಚಂದ್ರ​‍್ಪ ಬಡಿಗೇರ ಅವರ ತಾಯಿಯವರಾದ ಕಸ್ತೂರೆವ್ವ ದಶರಥಪ್ಪ ಬಡಿಗೇರ (85) ಇವರು ಆ.26ರಂದು ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನಗಲಿದ್ದಾರೆ. 


ಸುದ್ದಿ ಓದಿ