ಗೋಕಾಕ್

ಕಾಶವ್ವ ಚನಬಸಪ್ಪ ಶೀಗಿಹಳ್ಳಿ ನಿಧನ

ಕಾಶವ್ವ ಚನಬಸಪ್ಪ ಶೀಗಿಹಳ್ಳಿ ನಿಧನ

ಬೆಟಗೇರಿ 09: ಸಮೀಪದ ಮರಡಿ ಶಿವಾಪೂರ ಗ್ರಾಮದ ಲಿಂಗಾಯತ ಸಮಾಜದ ಹಿರಿಯರಾದ ಕಾಶವ್ವ ಚನಬಸಪ್ಪ ಶೀಗಿಹಳ್ಳಿ (75) ಇವರು ಮಂಗಳವಾರ ಡಿ.5ರಂದು ನಿಧನರಾದರು.  

ಮೃತರು ಐದು ಜನ ಪುತ್ರರು, ಮೂರು ಜನ ಪುತ್ರಿಯರು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಗಿರಿಮಕ್ಕಳು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ. 


ಸುದ್ದಿ ಓದಿ