ಕಾರವಾರ

ಮಳೆ ಪ್ರಮಾಣ, ಜಲಾಶಯ ಮಟ್ಟ

ಮಳೆ ಪ್ರಮಾಣ, ಜಲಾಶಯ ಮಟ್ಟ

ಕಾರವಾರ 31: ಕಳೆದ 24 ಗಂಟೆಅವಧಿಯಲ್ಲಿಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ9.2ಮಿ.ಮೀ, ಭಟ್ಕಳ 13.0ಮಿ.ಮೀ, ಹಳಿಯಾಳ 7.4 ಮಿ.ಮೀ, ಹೊನ್ನಾವರ0.6ಮಿ.ಮೀ, ಕಾರವಾರ0.2 ಮಿ.ಮಿ, ಕುಮಟಾ1.1 ಮಿ.ಮೀ, ಮುಂಡಗೋಡ 2.0ಮಿ.ಮೀ, ಸಿದ್ದಾಪುರ 2.2 ಮಿ.ಮೀ. ಶಿರಸಿ 12.5 ಮಿ.ಮೀ, ಜೋಯಿಡಾ21.8 ಮಿ.ಮೀ, ಯಲ್ಲಾಪುರ5.2ಮಿ.ಮೀ. ಮಳೆಯಾಗಿದೆ. 

ಜಲಾಶಯ ನೀರಿನ ಮಟ್ಟ: ಜಿಲ್ಲೆಯ ಜಲಾಶಯಗಳ ಇಂದಿನ ನೀರಿನ ಮಟ್ಟಇಂತಿವೆ. 

ಕದ್ರಾ: 34.50ಮೀ (ಗರಿಷ್ಟ), 29.27 ಮೀ, 16132.00ಕ್ಯೂಸೆಕ್ಸ್‌ (ಒಳಹರಿವು) 15421.00 ಕ್ಯೂಸೆಕ್ಸ್‌ (ಹೊರ ಹರಿವು), ಕೊಡಸಳ್ಳಿ: 75.50 ಮೀ (ಗರಿಷ್ಟ), 66.60 ಮೀ. 8896.0 ಕ್ಯೂಸೆಕ್ಸ್‌ (ಒಳ ಹರಿವು), 10695.0ಕ್ಯೂಸೆಕ್ಸ್‌ (ಹೊರ ಹರಿವು), ಸೂಪಾ: 564.00 ಮೀ (ಗರಿಷ್ಟ), 551.54ಮೀ,11054.3ಕ್ಯೂಸೆಕ್ಸ್‌ (ಒಳ ಹರಿವು), 2622.006ಕ್ಯೂಸೆಕ್ಸ್‌ (ಹೊರ ಹರಿವು)ತಟ್ಟಿಹಳ್ಳ: 468.38ಮೀ (ಗ), 465.32 ಮೀ, 1953.00ಕ್ಯೂಸೆಕ್ಸ್‌ (ಒಳ ಹರಿವು) 1500 ಕ್ಯೂಸೆಕ್ಸ್‌ (ಹೊರ ಹರಿವು), ಬೊಮ್ಮನಹಳ್ಳಿ: 438.38ಮೀ (ಗ), 433.10ಮೀ, 4022.0ಕ್ಯೂಸೆಕ್ಸ್‌ (ಒಳ ಹರಿವು) 5881.0ಕ್ಯೂಸೆಕ್ಸ್‌ (ಹೊರ ಹರಿವು).ಗೇರುಸೊಪ್ಪ: 55.00 ಮೀ (ಗ), 48.37ಮೀ, 7592.00ಕ್ಯೂಸೆಕ್ಸ್‌ (ಒಳ ಹರಿವು) 8490.00ಕ್ಯೂಸೆಕ್ಸ್‌ (ಹೊರ ಹರಿವು)ಲಿಂಗನಮಕಿ:್ಕ 1819.00 ಅಡಿ (ಗ), 1806.70 ಅಡಿ,21536.00ಕೂಸೆಕ್ಸ್‌ (ಒಳ ಹರಿವು) 5260.00ಕ್ಯೂಸೆಕ್ಸ್‌ (ಹೊರ ಹರಿವು).

ಸುದ್ದಿ ಓದಿ