ಗೋಕಾಕ್

ಪುರಸಭೆ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ

ಪುರಸಭೆ ಕಾರ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ
ಸ್ಥಳೀಯ ಪುರಸಭೆ ಕಾರ್ಯಾಲಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು

ಘಟಪ್ರಭಾ: ಸ್ಥಳೀಯ ಪುರಸಭೆ ಕಾರ್ಯಾಲಯದಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ವಿಜೃಂಭನೆಯಿಂದ ಮಂಗಳವಾರದಂದು ಆಚರಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಕೆ.ಬಿ.ಪಾಟೀಲ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪುರಸಭೆ ಅಧಿಕಾರಿಗಳಾದ ವಾಯ್.ಎನ್.ಚಲುವಾದಿ, ನಿಜಲಿಂಗೇಶ್ವರ ಮಾಲದಿನ್ನಿ, ಲಕ್ಷ್ಮಣ ಹುಣಶ್ಯಾಳ, ರಮೇಶ ಗಂಡವ್ವಗೋಳ, ಅಕ್ಷಯ ಮಾನಗಾವಿ, ಮಹಾಂತೇಶ ದೊಡ್ಡಲಿಂಗಪ್ಪಗೋಳ, ವಿಶಾಲ ಜಗದಾಳೆ, ಲಕ್ಷ್ಮಣ ಮೇತ್ರಿ, ಆನಂದ ಗಾಡಿವಡ್ಡರ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ