ಕನಕದಾಸ ಅರ್ಬನ್ ಸೊಸಾಯಿಟಿ ವಾರ್ಷಿಕ ಸಭೆ
ಯರಗಟ್ಟಿ 12: ಸ್ಥಳಿಯ ಕನಕದಾಸ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವಾರ್ಷಿಕ ಸಭೆ ಜರುಗಿತು. ಸಭೆ ಅಧ್ಯಕ್ಷತೆ ವಹಿಸಿದ್ದ ಚೇರ್ಮನ್ ಎಸ್. ಆರ್. ರೇಬ್ಬನ್ನವರ ಬ್ಯಾಂಕಿನ ಆಯ-ವ್ಯಯ ಓದಿದರು. ಬ್ಯಾಂಕ್ 2232 ಸದಸ್ಯರನ್ನು ಹೊಂದಿದ್ದು ಶೇರು ಬಂಡವಾಳ ರೂ.79,44,850 ಕೋಟಿ ಇದ್ದು, 13,71,610 ಲಕ್ಷ ರೂ ಲಾಭ ಗಳಿಸಿದೆ ಎಂದರು.
ಎಫ್. ಓ. ಖಿಲಾರಿ, ವಾಯ್. ಟಿ. ನಾಯ್ಕರ, ಎಲ್. ಎಫ್. ಮಲ್ಲಾಡ, ಎಚ್. ಎಸ್. ಹಾರುಗೊಪ್ಪ, ಎಸ್. ಎಚ್. ಚುಂಚನೂರ, ಎಮ್. ಡಿ. ಮುಗಟಖಾನ, ವ್ಹಿ. ಬಿ. ಹಾರುಗೊಪ್ಪ, ಶ್ರೀಮತಿ ಕೆ. ವ್ಹಿ. ದೇವರಡ್ಡಿ, ಶ್ರೀಮತಿ ಎಸ್. ಎಸ್. ಹೊರಟ್ಟಿ, ಶಾಖಾ ಮ್ಯಾನೇಜರ ಎಸ್. ಆರ್. ರೇಬ್ಬಣ್ಣವರ, ಅಕೌಂಟಂಟ್ ಎಸ್. ಈ. ಕೊಪ್ಪಳ, ಕ್ಲಾರ್ಕ ವ್ಹಿ. ಎ. ಬಾಚಗೌಡರ ಸೇರಿದಂತೆ ಗ್ರಾಹಕರು ಹಾಗೂ ಸದಸ್ಯರ ಭೆಯಲ್ಲಿ ಎಲ್ಲ ನಿರ್ದೇಶಕರು ಮತ್ತು ಸದಸ್ಯರು ಇದ್ದರು.