ಯರಗಟ್ಟಿ ಕಲ್ಲವ್ವ ಭೀಮಪ್ಪ ಕಟಗಲ್ ನಿಧನ ಲೋಕದರ್ಶನ ವರದಿ 3 ಸೆಪ್ಟೆಂಬರ್ 2024, 3:37 ಅಪರಾಹ್ನ ನವೀಕರಿಸಲಾಗಿದೆ: 27 ಅಕ್ಟೋಬರ್ 2024, 11:57 ಅಪರಾಹ್ನ ಯರಗಟ್ಟಿ 02: ಪಟ್ಟಣದ ನಿವಾಸಿ ರೆಡ್ಡಿ ಸಮಾಜದ ಹಿರಿಯಜೀವಿ ಕಲ್ಲವ್ವ ಭೀಮಪ್ಪ ಕಟಗಲ್ 72 ರವಿವಾರ ನಿಧನರಾದರು. ಮೃತರು ನಾಲ್ಕು ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026