ಯರಗಟ್ಟಿ

ಕಬಡ್ಡಿ: ಪ್ರಥಮ ಸ್ಥಾನ

ಕಬಡ್ಡಿ: ಪ್ರಥಮ ಸ್ಥಾನ

ಯರಗಟ್ಟಿ 06: ಸಮೀಪದ ಮುನವಳ್ಳಿ ಮುರುಘರಾಜೇಂದ್ರ ಯೋಗ ವಿದ್ಯಾಕೇಂದ್ರ ಸಂಚಾಲಿತ ಅಂದಾನೆಮ್ಮ ಯಕ್ಕುಂಡಿಮಠ ಪ್ರಾಥಮಿಕ ಶಾಲೆ ಭಂಡಾರಹಳ್ಳಿ ವಿದ್ಯಾರ್ಥಿಗಳು ಶಿಂದೋಗಿಯಲ್ಲಿ ಜರುಗಿದ ಕೇಂದ್ರ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ಸಂಸ್ಥೆಯ ಗೌರವಾಧ್ಯಕ್ಷರಾದ ಮುರುಘೇಂದ್ರ ಮಹಾಸ್ವಾಮಿಗಳು ತರಬೇತುದಾರರನ್ನು ಹಾಗೂ ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ 

ಸುದ್ದಿ ಓದಿ