ಜಾಲಿಕಟ್ಟಿ ಬಸವೇಶ್ವರ ಜಾತ್ರೆ: ವಿಶೇಷ ಪೂಜೆ
ಯರಗಟ್ಟಿ 11: ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವದ ನಿಮಿತ್ಯ ರವಿವಾರ ವಿಶೇಷ ಪೂಜೆಯೊಂದಿಗೆ ರಥೋತ್ಸವದ ಕಳಸಾರೋಹಣವು ಗುರು ಹಿರಿಯರ ಸಮ್ಮುಖದಲ್ಲಿ ಜರುಗಿತು.
ಬಸಯ್ಯ ಹಿರೇಮಠ, ಮಹಾದೇವಯ್ಯ ಪೂಜೇರ, ವಿರೂಪಾಕ್ಷಯ್ಯ ಪೂಜೇರ, ಬಸಯ್ಯ ಗೌಡರ, ಮಹಾದೇವಯ್ಯ ಅಟಿಗಲ್ಲಮಠ, ಈಶ್ವರ ಬಡಿಗೇರ, ಕೆಣಚಪ್ಪ ಬನ್ನಪ್ಪನವರ, ಈರಯ್ಯ ಗೌಡರ, ಸಿದ್ಧಯ್ಯ ಪೂಜೇರ, ಮಲನಾಯ್ಕ ನಾಯ್ಕರ, ಸೋಮಪ್ಪ ಯಡಳ್ಳಿ, ಮಹಾಂತೇಶ ಪೂಜೇರ, ಮಲ್ಲಿಕಾರ್ಜುನ ಅಂಗಡಿ, ಮಲ್ಲಪ್ಪ ಬಡಿಗೇರ, ಬಸವರಾಜ ಬನ್ನಪ್ಪನವರ, ಮಹಾಂತೇಶ ಗೌಡರ ಸೇರಿದಂತೆ ಗ್ರಾಮಸ್ಥರು ಇದ್ದರು.