ಜಗದೀಶ ಶ್ರೀಕಾಂತ ಹತಪಾಕಿ (53) ನಿಧನ
ಗೋಕಾಕ 09: ನಗರದ ಗುರುವಾರ ಪೇಟೆಯ ಯಶ ಗ್ರಾಫಿಕ್ಸ್ ಮಾಲಿಕ ಬಣಗಾರ ಓಣಿಯ ನಿವಾಸಿ ಜಗದೀಶ ಶ್ರೀಕಾಂತ ಹತಪಾಕಿ (53) ದಿ. 6ರಂದು ನಿಧನರಾದರು. ಮೃತರಿಗೆ ಪತ್ನಿ, ಓರ್ವ ಪುತ್ರ, ಹಾಗೂ ಸಹೋದರ, ಸಹೋದರಿ ಸೇರಿದಂತೆ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.