ಕಂಪ್ಲಿ

ನದಿಯನ್ನು ಸ್ವಚ್ಚಗೊಟಛ ನದಿಗೆ ತ್ಯಾಜ್ಯಗಳನ್ನು ಬಿಡದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

ನದಿಯನ್ನು ಸ್ವಚ್ಚಗೊಟಛ ನದಿಗೆ ತ್ಯಾಜ್ಯಗಳನ್ನು ಬಿಡದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ

                   ಕಂಪ್ಲಿ 29: ದೇಶದಲ್ಲಿ ಮಲೀನವಾದ ಸುಮಾರು 23 ನದಿಗಳನ್ನು ಜನರ ಸಹಭಾಗಿತ್ವದೊಂದಿಗೆ ನಿರ್ಮಎಗೊಳಿಸಲು ಪ್ರಯತ್ನಗಞಢದ ಮಾಡಿದ್ದೇನೆ ಎಂದು ಮ್ಯಾಗಸ್ಸೆ ಪ್ರಶಸ್ತಿ ಪುಸ್ಕೃತ ರಾಜೇಂದ್ರ ಸಿಂಗ್ ಜಫಥಟದಢರಢದ ಪಟ್ಟದ ಸಾಂಗತ್ರಯ ಪಾಠಶಾಲೆಯ ವೀರಶೈವ ಭವನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ, ನಿರ್ಮಲ ತುಂಗಭದ್ರಾ ಅಬಿಯಾನ ಸಮಿತಿ ಕರ್ನಾಟಕ, ಪರ್ಯಾವರಣ ಟ್ರಸ್ಟ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಏರಿ​‍್ಡಸಿದ್ದ ನಿರ್ಮಲ ತುಂಗಭದ್ರಾ ಅಭಿಯಾನದ 3ನೇ ಹಂತದ ಜಲ ಜಾಗೃತಿ- ಜನ ಜಾಗೃತಿ ಪಾದಯಾತ್ರೆಯ ನಂತರ   ಸಮಾರಂಭವನ್ನು ಜ್ಯೊತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿ ಕರ್ನಾಟಕ ಜೀವ ನದಿಗಳಲ್ಲಿ ಒಂದಾದ ಹಾಗೂ ಪವಿತ್ರ ನದಿ ಎನ್ನುವ ಖ್ಯಾತಿಯನ್ನು ಪಡೆದಿರುವ ಮಲೆನಾಡಿನಲ್ಲಿ ಉದಯಿಸಿರುವ ತುಂಗ ಮತ್ತು ಭದ್ರಾ ನದಿಗಳು ಕೂಡಲಿಯಲ್ಲಿ ಸಮ್ಮಿಲನಗೊಂಡು ಬಹುತೇಕ ಕಲುಷಿತಗೊಂಡಿದೆ.

                  ನದಿ ಉದಯಿಸಿರುವ ಮಲೆನಾಡಿನಿಂದ ಆರಂಭಿಸಿ ನದಿ ಚರಂಡಿ ನೀರು, ಕಾರ್ಖಾನೆಗಳ ತ್ಯಾಜ್ಯ, ಜಮೀನುಗಳ ರಸಾಯನಿಕ ಯುಕ್ತ ನೀರಿನಿಂದ ಕಲುಷಿತಗೊಂಡು ಕುಡಿಯಲು ಸೂಕ್ತವಾಗಿಲ್ಲ. ಈ ಹಿನ್ನೆಲೆಯಲ್ಲಿ ನದಿಯನ್ನು ಸ್ವಚ್ಚಗೊಳಿಸುವುದು, ನದಿಗೆ ತ್ಯಾಜ್ಯಗಳನ್ನು ಬಿಡದಂತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಖ್ಯಾರ ಪರಿಸರವಾದಿ, ರಾಜಶ್ರೀ ಚೌದರಿಯವರು ಮಾತನಾಡಿ ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕೆಶುದ್ಧ ನೀರು, ಮಣ್ಣು, ಗಾಳಿ ಅತೀಮುಖ್ಯವಾಗಿದೆ. ಕಲುಷಿತಗೊಂಡಿರುವ ನದಿಗಳನ್ನು ಸ್ವಚ್ಛಗೊಳಿಸುವುದು ಮತ್ತು ಕಲುಷಿತಗೊಳ್ಳುವುದನ್ನು ನಿಯಂತ್ರಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಎಂದರು.

                   ಬಸವರಾಜ ಪಾಟೀಲ್ ಮಾಜಿ ಶಾಸಕ ಮಹಿಮಾ ಪಾಟೀಲ್‌.ಮಾಜಿ ಶಾಸಕ ಡಿ.ಆರ್‌. ಪಾಟೀಲ್, ಕೆ.ಎಂ.ಹೇಮಯ್ಯಸ್ವಾಮಿ, ಬಿ.ವಿ.ಗೌಡ ಡಾ.ಶಿವಕುಮಾರ ಮಾಲೀಪಾಟೀಲ್, ಡಾ.ಭಟ್ಟ ರಾಮಾಂಜಿನೇಯಲು,ಜಲ ತಜ್ಞ ಮಾಧವನ್, ಸಂತೋಷ ಕೆಲೋಜಿ, ಅಗಳಿ ಪಂಪಾಪತಿ, ಕೊಟ್ಟೂರು ರಮೇಶ್,ಉಗಾದಿ ಬಸವರಾಜ, ಟಿ.ಕೃಷ್ಣ, ಸಂತೋಷ ಸೋಗಿ, ರಾಜಾರಾಮ ಚಿತ್ರಗಾರ ಸೇರಿದಂತೆ ಇತರರು ಇದ್ದರು.ಕಾರ್ಯಕ್ರಮದಲ್ಲಿ ಅಕ್ಕ ಮಹಾದೇವಿ ಮಹಿಳಾ ಮಂಡಳಿಯ ಪದಾಧಿಕಾರಿಗಳು, ವಿವಿಧ ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.  


ಸುದ್ದಿ ಓದಿ