ಗೋಕಾಕ್

ಈಶ್ವರ ಬಸಪ್ಪ ಕಪಲಿ ನಿಧನ

ಈಶ್ವರ ಬಸಪ್ಪ ಕಪಲಿ ನಿಧನ

ಗೋಕಾಕ 14: ನಗರದ ಬಣಗಾರ ಓಣಿಯ ನಿವಾಸಿ ಈಶ್ವರ ಬಸಪ್ಪ ಕಪಲಿ (70) ಹೃದಯಾಘಾತದಿಂದ ದಿ14ರಂದು ನಿಧನರಾದರು. ಮೃತರ ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 


ಸುದ್ದಿ ಓದಿ