ರಾಣೆಬೆನ್ನೂರ

ಐರಣಿ ಅಂಗನವಾಡಿ ಕೇಂದ್ರ; ಆಹಾರ ಸಾಮಗ್ರಿ ವಿತರಣೆ

ಐರಣಿ ಅಂಗನವಾಡಿ ಕೇಂದ್ರ; ಆಹಾರ ಸಾಮಗ್ರಿ ವಿತರಣೆ
ರಾಣೀಬೆನ್ನೂರ ತಾಲೂಕು ಐರಣಿ ಗ್ರಾಮದ ಹೂವಿನಮರಡಿ ಅಂಗನವಾಡಿ ಕೇಂದ್ರದಲ್ಲಿ ಗ್ರಾ ಪಂ ಅಧ್ಯಕ್ಷ ನಿಂಗಪ್ಪ ಕಳ್ಳಿಮನಿ ಆಹಾರ

ರಾಣೇಬೆನ್ನೂರ 07:ತಾಲೂಕಿನ ಐರಣಿ ಗ್ರಾಮದ ಹೂವಿನಮರಡಿ ಅಂಗನವಾಡಿ ಕೇಂದ್ರದಲ್ಲಿ ಮಂಗಳವಾರ ಗ್ರಾ ಪಂ ಅಧ್ಯಕ್ಷ ನಿಂಗಪ್ಪ ಸಿ. ಕಳ್ಳಿಮನಿ ಅವರು 6 ವರ್ಷದ ಮಕ್ಕಳಿಗೆ ಹಾಗೂ ಗರ್ಭಿಣಿ ಬಾಣಂತಿಯರಿಗೆ  ಪರಿಪೂರ್ಣ ಪೌಷ್ಠಿಕ ಆಹಾರ ಸಾಮಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿ ಕೇಂದ್ರದ ಮುಖ್ಯಸ್ಥರು, ಗ್ರಾಮ ಪಂಚಾಯ್ತಿ ಸದಸ್ಯರು ಮತ್ತು ಆಶಾ ಕಾರ್ಯಕರ್ತರು, ಫಲಾನುಭವಿಗಳು ಉಪಸ್ಥಿತರಿದ್ದರು.   

ಸುದ್ದಿ ಓದಿ