ಗೋಕಾಕ್

ಉಪ ತಹಸೀಲ್ದಾರ್ ನಾಡ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ

ಉಪ ತಹಸೀಲ್ದಾರ್ ನಾಡ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ

ಹಳ್ಳೂರ 15. ಸಮೀಪದ ಅರಬಾಂವಿ ಉಪ ತಹಸೀಲ್ದಾರ್ ನಾಡ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ  ಉಪ ತಹಸೀಲ್ದಾರರಾದ ರಾಜಶೇಖರ ವಳಸಂಗ ಅವರು 77ನೇ ಸ್ವಾತಂತ್ರ್ಯೋತ್ಸವದ ದ್ವಜಾರೋಹಣವನ್ನು ನೆರವೇರಿಸಿದರು. ಈ ಸಮಯದಲ್ಲಿ ಅರಬಾಂವಿ ಗ್ರಾಮ ಆಡಳಿತ ಅಧಿಕಾರಿ ಸುರೇಶ ತುಪ್ಪದ. ನವೀನ ಕೌಜಲಗಿ. ಸೇರಿದಂತೆ ನಾಡ ಕಚೇರಿ ಸಿಬ್ಬಂದಿಗಳು, ಪಟ್ಟಣ ಪಂಚಾಯಿತಿ ಅಧ್ಯಕ್ಷರು,ಸದಸ್ಯರು,ಗ್ರಾಮದ ಗುರು ಹಿರಿಯರು ಹಾಗೂ ವಿದ್ಯಾರ್ಥಿಗಳಿದ್ದರು. 


ಸುದ್ದಿ ಓದಿ