ಸಿಂದಗಿ ಪಟ್ಟಣದಲ್ಲಿ ಹೆಚ್ಚಾದ ಚಳಿ
ಸಿಂದಗಿ: ಪಟ್ಟಣದಲ್ಲಿ ಕಳೆದ 4-5 ದಿನದಿಂದ ಚಳಿಹೆಚ್ಚಾಗುತಿದ್ದು ಸಾರ್ವ ಜನಿಕರು ಮನೆಯಿಂದ ಹೊರಗೆಬರಲು ಹಿಂದೇಟು ಹಾಕುತ್ತಿದ್ದಾರೆ. ನಾವು ಕಂಡಹಾಗೆ ಇತರದ ಚಳಿಯನ್ನು ಕಂಡಿಲ್ಲ ಆದರೆ ಈ ಚಳಿಮಾತ್ರ ವಿಪರೀತವಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ರುದ್ರಯ್ಯಸ್ವಾಮಿ ಹಿರೇಮಠ.
ಬೆಳಗಿನ ಜಾವ ಚಳಿ ಹೆಚ್ಚಾಗಿದ್ದು ನೆಗಡಿ ತೆಲೆನೋವು ಕಾಣಿಸಿಕೊಳ್ಳತ್ತಿದೆ.ಪಟ್ಟಣದಲ್ಲಿ ಸ್ಕಾರ್್ ಶ್ವಿಟರಗಳು ಚಾದರಗಳು ಮಾರಾಟವಾಗುದು ಸಾಮಾನ್ಯವಾಗಿ ಕಂಡುಬರುತ್ತಿದೆ ಅಲ್ಲದೆ ಅಲ್ಲಿ ಅಲ್ಲಿ ಬೆಂಕಿಹೂತ್ತ್ತಿಸಿಕೊಂಡು ಚಳಿಕಾಯಿಸಿಕೊಳ್ಳವುದು ಸಾಮಾನ್ಯವಾಗಿದೆ.