ಯರಗಟ್ಟಿ

ಪ್ರಜೆಗಳ ಅನುಕೂಲಕ್ಕಾಗಿ ನೂತನ ಶಾಖೆ ಉದ್ಘಾಟನೆ

ಪ್ರಜೆಗಳ ಅನುಕೂಲಕ್ಕಾಗಿ ನೂತನ ಶಾಖೆ ಉದ್ಘಾಟನೆ

ಯರಗಟ್ಟಿ 14:  ಪಟ್ಟಣದಲ್ಲಿ ರಾಜರಾಜೇಶ್ವರ ಕೋ-ಆಪರೇಟಿವ ಕ್ರೆಡಿಟ್ ಸೊಸಾಯಿ ಉದ್ಘಾಟನೆ ಸಮಾರಂಭವನ್ನು ಮುನವಳ್ಳಿ ಸೋಮಶೇಖರ ಮಠದ  ನೀಲಕಂಠ ಸ್ವಾಮಿಜಿ, ಮುರಗೋಡ ದುರದುಂಡೇಶ್ವರ ಮಠದ  ನೀಲಕಂಠ ಸ್ವಾಮೀಜಿ, ಬಾಗೋಜಿಕೊಪ್ಪದ ಡಾ ಮುರಘರಾಜೇದ್ರ ಶಿವಾಚಾರ್ಯ ಸ್ವಾಮಿಜಿ, ಬಳ್ಳೂರ-ಹಂಪಿ ವಿದ್ಯಾನಂದ ಭಾರತಿ ಮಹಾಸ್ವಾಮಿಜಿಗಳ, ಕಟಕೋಳದ ಅಭಿನವ ಸಿದ್ರಾಯಜ್ಜನವರು, ಗಣಪತಿ ಮಹಾರಾಜರು, ದಿವ್ಯ ಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ದೀಪ ಪ್ರಜಲ್ವನೆ ಮೂಲಕ ಉದ್ಘಾಟಿಸಿದರು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ, ಮಾಜಿ ಜಿ. ಪಂ. ಸದಸ್ಯರಾದ ಅಜೀತಕುಮಾರ ದೇಸಾಯಿ, ಎಮ್‌. ಎನ್‌. ಘೌಡಪ್ಪನವರ, ಸೋಮನಗೌಡ ದ್ಯಾಮನಗೌಡ್ರ, ಪಾಂಡಪ್ಪ ಪಾಟೀಲ, ಕಾಳಪ್ಪ ಪತ್ತಾರ, ಜಗದೀಶ ಬಡಿಗೇರ, ರೇಮಪ್ಪ ಚಿಕ್ಕನ್ನವರ, ಸುನೀತಾ ತಟವಟೆ, ಜಯಶ್ರೀ ತುಬಚಿ, ವಿದ್ಯಾವತಿ ಬಡಿಗೇರ, ಬಾಸ್ಕರ ಹಿರೇಮೆತ್ರಿ, ಫಕ್ಕಿರ​‍್ಪ ನಾಯ್ಕರ, ಮಾರುತಿ ಕದಂ, ಚಿದಬಂರ ಕದಂ, ಪದಾಧಿಕಾರಿಗಳು, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು. 


ಸುದ್ದಿ ಓದಿ