ಇಂಡಿಯನ್ ರೈಸಿಂಗ್ ಸ್ಟಾರ್ಸ್ ಫೌಂಡೇಶನ್ ಸಂಘಟನೆಯ ಉದ್ಘಾಟನೆ
ಶಿಗ್ಗಾವಿ 18: ಪಟ್ಟಣದ ಶಾದಿ ಮಹಲ್ನಲ್ಲಿ ಇಂಡಿಯನ್ ರೈಸಿಂಗ್ ಸ್ಟಾರ್ಸ ಫೌಂಡೇಶನ್ ಸಂಘಟನೆಯ ಉದ್ಘಾಟನೆ ನೆರೆವೇರಿಸಲಾಯಿತು. ತಾಲೂಕ ಭಾಜಪ ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಸಂಘದ ಅಧ್ಯಕ್ಷ ನಿಸಾರಾಹ್ಮದ ತೊಕಲ್ಲಿ, ಉಪಾಧ್ಯಕ್ಷ ನೂರಅಹ್ಮದ ಮುಲ್ಲಾ, ಕಾರ್ಯದರ್ಶಿ ಅಲ್ಲಾಭಕ್ಷ ಮಿರ್ಜಾ, ಮಹಮ್ಮದ ಜಾಫರ ಮನಿಯಾರ, ಮುಖಂಡರಾದ ಬಶೀರಖಾನ ಯಳ್ಳೂರ, ಅಬ್ದುಲ್ಮಜೀದ ಮಾಳಗಿಮನಿ, ಅಬ್ದುಲ್ ಖರಿಂ ಮೊಘಲಲ್ಲಿ, ಶ್ರೀಕಾಂತ ಬುಳ್ಳಕ್ಕನವರ, ಸುಲೇಮಾನ ಖಾಜೆಕಾನವರ, ಪರಶುರಾಮ ಸೊನ್ನದ, ಗೌಸಖಾನ್ ಮುನಶಿ, ಸುಧೀರ ಮಾಳವದೆ, ಮುಸ್ತಾಖ ತಹಶೀಲ್ದಾರ, ಮುನ್ನಾ ಲಕ್ಷ್ಮೇಶ್ವರ, ಸುಭಾಷ ಚೌವಾಣ, ಪಕ್ಕಿರೇಶ ಶಿಗ್ಗಾವಿ, ಶಖೀಲ್ ಅಹ್ಮದ, ಅಲ್ಲಾಭಕ್ಷ ಸೌದಾಗರ, ಎಮ್ ಎನ್ ಪಾಟೀಲ್, ಅಬ್ದುಲ್ ರೆಹಮಾನ ತೋಕಲ್ಲಿ, ಅತ್ತಾವುಲ್ಲಾ ಖಾಜೆಖಾನ, ಸಾಧಿಕ ಸವಣೂರ, ಇಂತಿಯಾಜ ಹಾನಗಲ್, ಅಲ್ಲಾವುದ್ದೀನ ಮಾಲ್ದಾರ, ಮಂಜುನಾಥ ಪಾಟೀಲ್ ಇದ್ದರು.