ಶಿಗ್ಗಾವ್

ತಕ್ಷಣವೇ ಕಾಮಗಾರಿ ಪೂರ್ಣ ಮಾಡದಿದ್ದರೆ ಸಂಪೂರ್ಣ ರಸ್ತೆ ಬಂದ

ತಕ್ಷಣವೇ ಕಾಮಗಾರಿ ಪೂರ್ಣ ಮಾಡದಿದ್ದರೆ ಸಂಪೂರ್ಣ ರಸ್ತೆ ಬಂದ

ಶಿಗ್ಗಾವಿ 24: ಪಟ್ಟಣದ ಅಂಬೇಡ್ಕರ್ ನಗರದಿಂದ ದ್ಯಾಮವ್ವನ ಗುಡ್ಡಕ್ಕೆ ಹೋಗುವ ಮುಖ್ಯ ರಸ್ತೆಯ ಮಧ್ಯದಲ್ಲಿ ಕಳೆದ 3-4 ತಿಂಗಳಿನಿಂದಲೂ ಕಾಮಗಾರಿ ಮಾಡದೆ ಸಾರ್ವಜನಿಕರು ಹಾಗೂ ಜಾನುವಾರುಗಳು, ಗ್ರಾಮಸ್ಥರ ಅಲೆದಾಟಕ್ಕೆ ತೊಂದರೆಯಾಗಿರುವ  ಸಂಪೂರ್ಣ ಕಾಮಗಾರಿ ಯಾಕೆ ಮುಗಿದಿಲ್ಲ ಇದಕ್ಕೆ ಕಾರಣ ಯಾರು ದುರ್ಘಟನೆಯಾದರೆ  ಜವಾಬ್ದಾರಿ ಹಾಗೂ ಹೊಣೆ  ಯಾರು ಎಂದು ಹಿರಿಯ ಮುಖಂಡ ಗದಿಗೆಪ್ಪ ಕೊಡ್ಲಿವಾಡ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಮೇಲೆ ಆಕ್ರೋಶ ಹೊರಹಾಕಿದ್ದಾರೆ ತಕ್ಷಣವೇ ಕಾಮಗಾರಿ ಪೂರ್ಣ ಮಾಡದಿದ್ದರೆ ಸಂಪೂರ್ಣ ರಸ್ತೆ ಬಂದ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 


ಸುದ್ದಿ ಓದಿ