ತಾಳಿಕೋಟಿ

ಹುಕ್ಕೇರಿ - ಸಂಕ ಬೆಂಬಲಿಸಿ - ನಾಡಗೌಡ ಮನವಿ

ಹುಕ್ಕೇರಿ - ಸಂಕ ಬೆಂಬಲಿಸಿ - ನಾಡಗೌಡ ಮನವಿ



ತಾಳಿಕೋಟಿ:- ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಮತ್ತು ಪದವಿಧರ ಕ್ಷೇತ್ರದ ಅಭ್ಯರ್ಥಿ ಸುನೀಲ ಸಂಕ ಅವರನ್ನು ಮೊದಲು ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಸಿ.ಎಸ್‌. ನಾಡಗೌಡ ಮನ" ಮಾಡಿದರು. 

ಪಟ್ಟಣದ ಶ್ರೀ ವಿಠ್ಠಲ ಮಂದಿರ ಸಭಾ ಭವನದಲ್ಲಿ ಶನಿವಾರ ತಾಳಿಕೋಟಿ ಬ್ಲಾಕ್ ಕಾಂಗ್ರೆಸ್ ಸ"ುತಿ ವತಿಂದ ಏರಿ​‍್ಡಸಿದ್ದ "ಧಾನ ಪರಿಷತ್ ಅಭ್ಯರ್ಥಿಗಳ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವ"ಸಿ ಅವರು ಮಾತನಾಡಿದರು. 

ಪ್ರಕಾಶ ಹುಕ್ಕೇರಿ ಅವರು ಒಬ್ಬ "ರಿಯ ಅನುಭ" ರಾಜಕಾರಣಿ. ಸುಮಾರು 40 ವರ್ಷಗಳಿಂದ ರಾಜಕಾರಣದಲ್ಲಿದ್ದು, ಹಲವಾರು ಅಭಿವೃದ್ಧಿಪರ ಕಾರ್ಯಗಳನ್ನು ಮಾಡಿದ ಒಬ್ಬ ಜನಪರ ಕಾಳಜಿ ಹೊಂದಿರುವ ವ್ಯಕ್ತಿ. ಬೆಳಗಾ" ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ಈ ಕ್ಷೇತ್ರದ ಎಲ್ಲ ಸಮಸ್ಯೆಗಳನ್ನು ಚೆನ್ನಾಗಿ ಅವರು ತಿಳಿದುಕೊಂಡಿದ್ದಾರೆ. ಅದೇ ರೀತಿಯಾಗಿ ಪದ"ಧರ ಕ್ಷೇತ್ರಕ್ಕೆ ಸ್ಪರ್ಧಿಸಿದ ಸುನೀಲ ಸಂಕ ಒಬ್ಬ ಸರಳ, ಸಜ್ಜನ ಮಧ್ಯಮ ವರ್ಗದ ವ್ಯಕ್ತಿ. ಅವರಿಗೆ ಪದ"ಧರರ ಸಮಸ್ಯೆಗಳ ಅರಿವು ಇದೆ. ಇವರಿಬ್ಬರೂ ಶಿಕ್ಷಕರ ಹಾಗೂ ಪದ"ಧರರ ಸಮಸ್ಯೆಗಳನ್ನು ಬಲ್ಲವರಾಗಿದ್ದಾರೆ. 

ವಿಧಾನ ಪರಿಷತ್ ಶಾಸನಗಳನ್ನು ರಚಿಸುವಲ್ಲಿ ಮಹತ್ವದ ಪಾತ್ರವ"ಸುತ್ತದೆ. ಆದ್ದರಿಂದ "ಧಾನ ಪರಿಷತ್‌ಗೆ ಸಭ್ಯ ಅನುಭ" ಹಾಗೂ ಸಮರ್ಥ ಸದಸ್ಯರನ್ನು ಆಯ್ಕೆ ಮಾಡುವುದು ಪ್ರಜ್ಞಾವಂತರೆಂದೆನಿಸಿಕೊಂಡಿರುವ ಮತದಾರರ ಜವಾಬ್ದಾರಿಯಾಗಿದೆ ಎಂದರು. 

ಎಸ್‌.ಎಸ್‌. ಛಾಯಾಗೋಳ ವಕೀಲರು ಮಾತನಾಡಿ ಶಿಕ್ಷಕರ ಕ್ಷೇತ್ರದಿಂದ "ಧಾನ ಪರಿಷತ್‌ಗೆ ಆಯ್ಕೆಯಾಗಿ ಬರುವ ಸದಸ್ಯರಿಗೆ ಶಿಕ್ಷಕರ ಸಮಸ್ಯೆಗಳ ಅರಿವು ಹಾಗೂ ಅವುಗಳನ್ನು ಪರಿಹರಿಸುವ ಇಚ್ಛಾಶಕ್ತಿ ಇರಬೇಕು. "ಂದಿನ ಸದಸ್ಯರು ಹೇಳಿಕೊಳ್ಳುವಂಥಹ ಯಾವ ಕೆಲಸವೂ ಮಾಡಿಲ್ಲ. ಪ್ರಕಾಶ ಹುಕ್ಕೇರಿಯವರು ಈ ಕಾರ್ಯ ಮಾಡಲಿದ್ದಾರೆ ಎಂದರು. 

ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಪರ ಮತಯಾಚಿಸಿ ಮಾತನಾಡಿದ ಅವರ ಪುತ್ರಿ ಸ"ತಾ ಅವರು ನನ್ನ ತಂದೆಯವರು ತಮ್ಮ ಜೀವನವನ್ನು ಜನರ ಸೇವೆಗಾಗಿ ಮುಡಿಪಾಗಿಟ್ಟವರು. ಅವರೆಂದೂ ಅಧಿಕಾರದ "ಂದೆ ಬಿದ್ದವರಲ್ಲ. ಅವರು ಅಪಾರ ಜನಪರ ಕಾಳಜಿಹೊಂದಿದವರಾಗಿದ್ದಾರೆ. ಅವರನ್ನು ತಾವು ಗೆಲ್ಲಿಸಬೇಕೆಂದು ಕೇಳಿಕೊಂಡರು. 

ಸಭೆಯಲ್ಲಿ ಮುಸ್ಲಿಂ ಧರ್ಮಗುರು ಸೈಯದ್‌ಶಕಿಲ ಅಹ್ಮದ ಖಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದನಗೌಡ ನಾವದಗಿ, ಜಿ.ಪಂ. ಮಾಜಿ ಸದಸ್ಯ ಶಿವಾನಂದ ದೇಸಾು, ಬ್ಲಾಕ್ ಕಾಂಗ್ರೆಸ್ ತಾಳಿಕೋಟಿ ಅಧ್ಯಕ್ಷ ಎಂ.ಕೆ. ಚೋರಗಸ್ತಿ, ಮುದ್ದೇಬಿಹಾಳ ಅಧ್ಯಕ್ಷ ಗುರು ತಾರನಾಳ, ಬಿ.ಎಸ್‌. ಗಬಸಾವಳಗಿ, ಎಂ.ಜಿ. ಪಾಟೀಲ, ಬಿ.ಎನ್‌."ಪ್ಪರಗಿ, ಪ್ರಭುಗೌಡ ಮದರಕಲ್ಲ, ಸುರೇಶಗೌಡ ಬಿಂಜಲಭಾ", ಸಂಗನಗೌಡ ಅಸ್ಕಿ, ಮಾಸೂಮ್‌ಸಾಬ ಕೆಂಭಾ", ಗನಿಸಾಬ ಲಾಹೋರಿ, ಹಸನ್ ಮನಗೂಳಿ, ಎಂ.ಡಿ. ಎಕೀನ್, ಮ"ಬೂಬಶ್ಯಾ ಮಕಾನದಾರ, ಸಂಗನಗೌಡ ನಾಡಗೌಡ, ಫಯಾಜ ಉತ್ನಾಳ, ಬುಡನ್‌ಶ್ಯಾ ಮಕಾನದಾರ ಇದ್ದರು. 

ಶಿಕ್ಷಕ ಮುತ್ತಪ್ಪಗೌಡ ಅಮರಖೇಡ ಪ್ರಾಸ್ತಾ"ಕವಾಗಿ ಮಾತನಾಡಿದರು. ಪ್ರಭುಗೌಡ ಮದರಕಲ್ಲ ಸ್ವಾಗತಿಸಿದರು. ಮಕಾನದಾರ ನಿರೂಪಿಸಿದರು. 


ಸುದ್ದಿ ಓದಿ