ಶಿಗ್ಗಾವ್

ಬಿದ್ದ ಮನೆಗೆ ಕೆಪಿಸಿಸಿ ಸದಸ್ಯ ಎಸ್‌.ಎಸ್‌.ಶಿವಳ್ಳಿ ಬೇಟಿ

ಬಿದ್ದ ಮನೆಗೆ ಕೆಪಿಸಿಸಿ  ಸದಸ್ಯ ಎಸ್‌.ಎಸ್‌.ಶಿವಳ್ಳಿ ಬೇಟಿ

ಶಿಗ್ಗಾವಿ : ತಾಲೂಕಿನ ಬಂಕಾಪೂರ ಪಟ್ಟಣದ ಕೊಟ್ಟಿಗೇರಿ ಓಣಿಯಲ್ಲಿ ನಿರಂತರ ಮಳೆಯಿಂದ ಪಕ್ಕೀರ​ಪ್ಪ ಮುನವಳ್ಳಿ ಅವರ ಸಂಪೂರ್ಣ ಬಿದ್ದ ಮನೆಗೆ ಕೆಪಿಸಿಸಿ  ಸದಸ್ಯ ಎಸ್‌.ಎಸ್‌.ಶಿವಳ್ಳಿ ಬೇಟಿ ನೀಡಿ ಸಾಂತ್ವನ ಹೇಳಿ  ಆರ್ಥಿಕ ಸಹಾಯ ಮಾಡಿದರು. ಈ ಸಂದರ್ಭದಲ್ಲಿ ಹನುಮಂತ ಬಂಡಿವಡ್ಡರ, ಬೀರ​ಪ್ಪ ಸಣ್ಣತಮ್ಮನವರ, ಮುಲ್ಲಾ ಮನಸೂರ ಸೇರಿದಂತೆ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ