ಹೂವಿನ ಹಡಗಲಿ

ಹೊಳಗುಂದಿ; ವಿಶ್ವಕರ್ಮ ಜಯಂತಿ ಭವ್ಯ ಮೆರವಣಿಗೆ

ಹೊಳಗುಂದಿ;  ವಿಶ್ವಕರ್ಮ ಜಯಂತಿ ಭವ್ಯ ಮೆರವಣಿಗೆ

ಹೂವಿನಹಡಗಲಿ: ’21-   ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಶುಕ್ರವಾರ ವಿಶ್ವಕರ್ಮ ಜಯಂತಿ ಆಚರಣೆಯನ್ನು ಆಚರಿಸಲಾಯಿತು.ಜಯಂತಿ ಅಂಗವಾಗಿ  ವಿಶ್ವಕರ್ಮ ಅವರ ಪುತ್ಥಳಿ ಭಾವಚಿತ್ರ ಮೆರವಣಿಗೆ ಸಕಲವಾದ್ಯದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. 

ಇದೇ ವೇಳೆ ಮಾಜಿ ಸೈನಿಕರಾದ ಬಡಿಗೇರ ತಿರುಪತಿ ಮಕರಬ್ಬಿ ಇವರಿಂದ ವಿಶ್ವಕರ್ಮ ದ್ವಜಾರೋಹಣ ನೆರವೇರಿಸಿದರು.ತಾಲೂಕು ಅದ್ಯಕ್ಷ ಕೆಮೌನೇಶ್ ಆಚಾರ್ , ಮಾಜಿ ಅದ್ಯಕ್ಷ ಮಲ್ಲನಗೌಡ್ರು ,ಕೆ.ಕರಿಯಪ್ಪ ಆಚಾರ್ಯ. ನೀಲಕಂಠ ಆಚಾರ್ಯ. ಬಸವರಾಜ ಆಚಾರ್ಯ . ಗ್ರಾ.ಪಂ.ಅದ್ಯಕ್ಷ ದಡಾರ​‍್ಪ.ಉಪಾಧ್ಯಕ್ಷ ಗುರುಬಸವರಾಜ, ಸದಸ್ಯ ರಾದ ರುದ್ರಗೌಡ.ಸ್ವರೂಪ ನಾಂದ.ಪಿಡಿಒ ಪರಮೇಶಪ್ಪ .ಭಾಷಾ, ಸೇರಿದಂತೆ ಇಟಗಿ ಸೋಗಿ ಹೂವಿನಹಡಗಲಿ ಹಿರೇಮಲ್ಲನಕೇರಿ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ರಥ ಶಿಲ್ಪಿ ವೀರೇಶ ಆಚಾರ್ಯ .ಮುರುಳಿ ಆಚಾರ್ಯ ಸನ್ಮಾನಿಸಲಾಯಿತು. 


ಸುದ್ದಿ ಓದಿ