ಹೂವಿನ ಹಡಗಲಿ ಹಿಂದಿ ಶಿಕ್ಷಕ ಸದ್ಗುಣ ನಿಧನ ಲೋಕದರ್ಶನ 7 ಮೇ 2025, 11:13 ಪೂರ್ವಾಹ್ನ ನವೀಕರಿಸಲಾಗಿದೆ: 21 ಸೆಪ್ಟೆಂಬರ್ 2026, 9:18 ಅಪರಾಹ್ನ ಹೂವಿನಹಡಗಲಿ 07: ತಾಲ್ಲೂಕಿನ ಹಿರೇಮಲ್ಲನಕೆರೆ ಗ್ರಾಮದ ಓಜೆ ಸರ್ಕಾರಿ ಪ್ರೌಢಶಾಲಾ ಹಿಂದಿ ಶಿಕ್ಷಕ ಸದ್ಗುಣ ಬುಧವಾರ ಬೆಳಿಗ್ಗೆ ನಿಧನರಾದರು. ಮೃತರಿಗೆ ಪತ್ನಿ ಮಕ್ಕಳನ್ನು ಬಿಟ್ಟಾಗಲಿದ್ದಾರೆ.