ಯರಗಟ್ಟಿ ಗೋಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ಲೋಕದರ್ಶನ ವರದಿ 23 ಆಗಸ್ಟ್ 2024, 8:49 ಅಪರಾಹ್ನ ನವೀಕರಿಸಲಾಗಿದೆ: 19 ನವೆಂಬರ್ 2024, 9:47 ಪೂರ್ವಾಹ್ನ ಯರಗಟ್ಟಿ : ಸಮೀಪದ ಕೋಟೂರ-ಶಿವಾಪೂರ ಗ್ರಾಮದ 200 ಕ್ಕಿಂತ ಹೆಚ್ಚಿನ ಯುವಕರು ಶ್ರಾವಣ ಮಾಸದ ಪ್ರಯುಕ್ತ ಪಾದಯಾತ್ರೆ ಮೂಲಕ ರಾಮದುರ್ಗ ತಾಲೂಕಿನ ಗೋಡಚಿ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026