ಯರಗಟ್ಟಿ ಹಣಮಂತಪ್ಪ ಮಾಳಗಿ ನಿಧನ ಲೋಕದರ್ಶನ ವರದಿ 26 ಜೂನ್ 2024, 7:31 ಅಪರಾಹ್ನ ನವೀಕರಿಸಲಾಗಿದೆ: 17 ನವೆಂಬರ್ 2024, 3:25 ಪೂರ್ವಾಹ್ನ ಯರಗಟ್ಟಿ 26: ಪಟ್ಟಣದ ಅಂಬೇಡ್ಕರ್ ಗಲ್ಲಿಯ ನಿವಾಸಿ, ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ಹಣಮಂತಪ್ಪ ತಮ್ಮಣ್ಣ ಮಾಳಗಿ (74) ಸೋಮವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರರು, ಮೂವರು ಪುತ್ರಿಯರು ಇದ್ದಾರೆ.
ಮುನವಳ್ಳಿ ಪಟ್ಟಣದಲ್ಲಿ ಆರ್ಎಸ್ಎಸ್ ವತಿಯಿಂದ ಅದ್ಧೂರಿ ಪಥಸಂಚಲನ; ವಾದ್ಯವೈಭವದೊಂದಿಗೆ ಗಮನ ಸೆಳೆದ ಗಣವೇಷಧಾರಿಗಳು 15 ನವೆಂ 2026