ರಾಣೆಬೆನ್ನೂರ

ರಾಣೇಬೆನ್ನೂರಿನಲ್ಲಿ ಗುರು ಮಾರ್ಕಂಡೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ

ರಾಣೇಬೆನ್ನೂರಿನಲ್ಲಿ ಗುರು ಮಾರ್ಕಂಡೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ

ರಾಣೇಬೆನ್ನೂರ 14:  ಇಲ್ಲಿನ ಶಿದ್ದೇಶ್ವರ ನಗರದ ಪದ್ಮಶಾಲಿ ಸಮಾಜದ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಶಿವಜಾಗರಣೆಯ ಪ್ರಯುಕ್ತ ವಿಶೇಷ ಧಾರ್ಮಿಕ ಪೂಜಾ ವಿಧಿವಿಧಾನಗಳ ಮೂಲಕ ಗುರು ಮಾರ್ಕಂಡೇಶ್ವರ ಸ್ವಾಮಿಗೆ ಮಹಾರುದ್ರಾಭಿಷೇಕ, ಜಪಯಗ್ನ ಮತ್ತು ರುಧ್ರಾಭೀಷೇಕ ಮಾಡಲಾಯಿತು.

ನಗರದಲ್ಲಿ ಸಮÁಜದ ಕುಲಬÁಂದವರು ಸಾಮೂಹಿಕವಾಗಿ ಮಾರ್ಕಂಡೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವನ್ನು ಮೆರವಣಿಗೆ ಮೂಲಕ ನಗರದ ಪ್ರಮೂಖ ಬೀದಿಗಳಲ್ಲಿ ಸಂಚರಿಸಿ ಪುನ: ದೇವಸ್ಥಾನ ಆವರಣಕ್ಕೆ ಸಾಂಗತ್ಯಗೊಳಿಸಲಾಯಿತು.ನಂತರ ಸಾರ್ವಜನಿಕವಾಗಿ ಮಹಾ ಪ್ರಸಾದ ವಿತರಿಸಲಾಯಿತು ಮೆರವಣಿಗೆಉದ್ದಕೂ   ಅಧ್ಯಕ್ಷ ನಾಗರಾಜ ಅಗಡಿ, ಲಕ್ಷ್ಮಣ ಕಡ್ಲಿಭಾಳ, ಕರಬಸಪ್ಪ ಹಳ್ಳಳ್ಳಿ, ಹನುಮಂತಪ್ಪ ಮುಕ್ತೇನಹಳ್ಳಿ, ಮಾರುತಿ ಗರಡಿಮನಿ, ಪರಮೇಶಿ ಹುಲಿಗೆಪ್ಪನವರ, ಪರಶುರಾಮ ಅಗಡಿ, ಹನುಮಂತಪ್ಪ ಸುಂಕಾಪುರ, ಮಂಜುನಾಥ ಹುಬ್ಬಳ್ಳಿ, ಈಶ್ವರ ಗುಂಡೇರ, ಬಸವರಾಜ ಐರಣಿ, ಪ್ರವೀಣ ಗುತ್ತೊರ, ಡಾ. ಕಿರಣಕುಮಾರ ಅಗಡಿ ಲಕ್ಷ್ಮಣ ಗುಂಡೇರ ರೇವಣೆಪ್ಪ ಗುತ್ತೊರ, ಗಣೇಶ ಹುಲ್ಲತ್ತಿ, ಅಜಯ ಹುಲ್ಲತ್ತಿ, ರವಿ ಕಿಚಡಿ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಕರಿಬಸಪ್ಪ ಚಿರಚನಹಳ್ಳಿ, ಕಾಳಪ್ಪ ಕಿಚಡಿ, ಕುಮಾರ ಗುತ್ತೂರು, ಪ್ರಕಾಶ ಬಾಡಿನ ಶ್ರೀ ಗುರು ಮಾರ್ಕಂಡೇಶ್ವರ ಯುವಕ ಸಂಘದ ಪಧಾಧಿಕಾರಿಗಳು ಮತ್ತು ಪದ್ಮಶಾಲಿ ಸಮಾಜದ ಮಹಿಳೆಯರು ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಸುದ್ದಿ ಓದಿ