ಹೊಸಪೇಟೆ

ಮನೆ ಮನೆಗೆ ತೆರಳಿ ಮತಯಾಚನೆ

ಮನೆ ಮನೆಗೆ ತೆರಳಿ ಮತಯಾಚನೆ

ಲೋಕದರ್ಶನ ವರದಿ 

ಹೊಸಪೇಟೆ 22:  ನಗರಸಭೆ ಚುನಾವಣೆ ಪ್ರಯುಕ್ತ 12ನೇ ವಾರ್ಡ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂ.ಅಸ್ಲಾಂ ಮಾಳಗಿರವರ ಪರವಾಗಿ ಚಿತ್ತವಾಡ್ಗಿ, ಬಣಗಾರ ಓಣಿ, ಖಾಜನಗರ, ಟಿಪ್ಪುನಗರ  ಪ್ರದೇಶದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟರಾವ್ ಘೋರೆ​‍್ಡ,  ಕೆಪಿಸಿಸಿ ಹೊಸಪೇಟೆ ನಗರಸಭೆ ಚುನಾವಣೆ  ವೀಕ್ಷಕರಾದ ಆರ್‌.ಮಂಜುನಾಥ್, ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಮಾಜಿ ಹೊಸಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಹೆಚ್‌.ಎನ್ .ಇಮಾಮ್ ನಿಯಾಜಿ, ಕಾಂಗ್ರೆಸ್ ಮುಖಂಡ ಗುಜ್ಜಲ ನಾಗರಾಜ್, ರಘು ಗುಜ್ಜಲ, ನಿಂಬಗಲ್ ರಾಮಕೃಷ್ಣ, ವಿ.ಸೋಮಪ್ಪ, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಿ.ಖಾಜಾ ಹುಸೇನ್, ಮಾಳಗಿ ವಲಿ, ಬಾಬ,  ವಿ.ಸೋಮಪ್ಪ, ಅಭೀದ್ ಹುಸೇನ್, ಬೆಲ್ಲದ ರೋಫ್, ಲಿಯಾಕತ್ ಅಲಿ, ವೀರಭದ್ರ ನಾಯಕ, ಸತ್ಯನಾರಾಯಣಪ್ಪ, ಬಾಣದ ಗಣೇಶ್, ಕೆ.ಅಲಿ,ಸಾದಕಲಿ, ಖಾಜಾ,ಜಾವಿದ್, ರಿಯಾಜ್,ಲಿಂಗಣ್ಣ ನಾಯಕ, ಪಾಂಡು, ನನ್ನೆಮ್ಮ, ಹೊನ್ನೂರ್ ಬೀ, ಶಕಿನಾಬಿ, ರಜಾಕ್ ರವರ ನೇತೃತ್ವದ ಕಾಂಗ್ರೆಸ್ ಪಕ್ಷದ ಮುಖಂಡರು ಮನೆ ಮನೆಗೆ ತೆರಳಿ ಮತಯಾಚನೆ ಹಾಗೂ ಚುನಾವಣಾ ಪ್ರಚಾರ ಮಾಡಿದರು. 


ಸುದ್ದಿ ಓದಿ