ಜಮಖಂಡಿ

ಗೌರಿ ಗಣೇಶ ಹಬ್ಬ: ಪೋಲಿಸ್ ಇಲಾಖೆ ಪತಸಂಚಲನ

ಗೌರಿ ಗಣೇಶ ಹಬ್ಬ: ಪೋಲಿಸ್ ಇಲಾಖೆ ಪತಸಂಚಲನ

ಜಮಖಂಡಿ 05:  ಗೌರಿ ಗಣೇಶ ಹಬ್ಬದ ಪ್ರಯುಕ್ತವಾಗಿ ಪೋಲಿಸ್ ಇಲಾಖೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಡಿಎಸ್‌ಪಿ ನೇತೃತ್ವದಲ್ಲಿ ಪತಸಂಚಲನ ನಡೆಸಿದರು.  

ನಗರದ ಎ,ಜಿ,ದೇಸಾಯಿ ಸರ್ಕಲ್‌ದಿಂದ ಪ್ರಾರಂಭಗೊಂಡ ಪೋಲಿಸ್ ಪತಸಂಚಲನವು ನಗರದ ಪ್ರಮುಖ ರಸ್ತೆಯ ಮೂಲಕ ಸಂಚರಿಸಿದರು. ಇದೇ ಸಂದರ್ಭದಲ್ಲಿ ಡಿಎಸ್‌ಪಿ, ಶಾಂತವೀರ ಈ, ಸಿಪಿಐ, ಮಲ್ಲಪ್ಪ ಮಡ್ಡಿ, ಶಹರ ಠಾಣೆಯ ಪಿಎಸ್‌ಐ ಅನೀಲ ಕುಂಬಾರ ಸೇರಿದಂತೆ ಗ್ರಾಮೀಣ ಠಾಣೆಯ ಪೋಲಿಸರು ಹಾಗೂ ಶಹರ ಠಾಣೆಯ ಪೋಲಿಸರು ಪತಸಂಚಲನದಲ್ಲಿ ಭಾಗಿಯಾಗಿದರು. 


ಸುದ್ದಿ ಓದಿ