ಶಿಗ್ಗಾವ್

ರಮೇಶ ವನಹಳ್ಳಿ ನೇತೃತ್ವದಲ್ಲಿ ಗಂಗಾ ಪೂಜೆ

ರಮೇಶ ವನಹಳ್ಳಿ ನೇತೃತ್ವದಲ್ಲಿ ಗಂಗಾ ಪೂಜೆ

ಶಿಗ್ಗಾವಿ 27: ಪಟ್ಟಣದ ಐತಿಹಾಸಿಕ ನಾಗನೂರ ಕೆರೆ ಇಂದು ಕೋಡಿ ಬಿದ್ದ ಕಾರಣ ಪುರಸಭೆ ಸದಸ್ಯ ರಮೇಶ ವನಹಳ್ಳಿ ನೇತೃತ್ವದಲ್ಲಿ ಗಂಗಾ ಮಾತೆಗೆ ಪೂಜೆಯನ್ನು  ನೇರವೇರಿಸಿದರು. ಈ ಸಂದರ್ಭದಲ್ಲಿ ಪಕ್ಕೀರಪ್ಪ ಕುಂದೂರ, ಅಶೋಕ ಕಾಳೆ,ಶಿವಪ್ಪ ಗಂಜೀಗಟ್ಟಿ, ವೇಂಕಟೇಶ ಬಂಡಿವಡ್ಡರ, ಕಲಂದರ ನೀರಮನಿ, ಮುನಾಫ ತಹಶೀಲ್ದಾರ, ರಮೇಶ ಹರಿಗೊಂಡ, ಈರಣ್ಣಾ ಚನ್ನದಾಸರ, ದುರಗಪ್ಪ ವಡ್ಡರ ಸೇರಿದಂತೆ ಪುರಸಭೆಯ ಪೌರ ಕಾರ್ಮಿಕರು ಉಪಸ್ಥಿತರಿದ್ದರು. 


ಸುದ್ದಿ ಓದಿ