ಬ್ಯಾಡ್ಗಿ

ಬಸ್ ನಿಲ್ದಾಣದಲ್ಲಿ ಗಾಂಧಿ ಜಯಂತಿ ಆಚರಣೆ

ಬಸ್ ನಿಲ್ದಾಣದಲ್ಲಿ ಗಾಂಧಿ ಜಯಂತಿ ಆಚರಣೆ

ಬ್ಯಾಡಗಿ 03: ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಇಂದು ಮಹಾತ್ಮ ಗಾಂಧೀಜಿ ಅವರ ಜಯಂತಿಯನ್ನು ಗಾಂಧೀಜಿ ಅವರ ಭಾವ ಚಿತ್ರಕ್ಕೆ ಪೂಜೆ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. 

ಈ ಸಂಧರ್ಭದಲ್ಲಿ ಬಸ್ ನಿಲ್ದಾಣದ ಕಂಟ್ರೋಲರ ಬಿ ಸಿ ಹಡಪದ.ನಿರ್ವಾಹಕರಾದ  ನಾಗರಾಜ.ಎಸ್ ಎಂ ಹೀರೆಮಠ.ಎನ್‌.ಎಮ್ ದೊಡ್ಡ ಬುದಿಹಾಳ.ಪವಾಡ ತಿಮ್ಮಪ್ಪ.ರಮೇಶ ಗಂಗಾಪುರ.ಜಯಣ್ಣ ಸಿ.ರೇಣುಕಮ್ಮಾ.ಎ.ಸಿ.ನಾಗರಾಜ ಇತರರು ಇದ್ದರು. 


ಸುದ್ದಿ ಓದಿ