ಶಿಗ್ಗಾವ್

ನಿತ್ಯ ನೂತನ ಧಾರಾ ನಿಳಯದ ಲೋಕಾರ್ಪಣೆ ಕಾರ್ಯಕ್ರಮ

ನಿತ್ಯ ನೂತನ ಧಾರಾ ನಿಳಯದ ಲೋಕಾರ್ಪಣೆ ಕಾರ್ಯಕ್ರಮ

ಶಿಗ್ಗಾವಿ : ತಾಲೂಕಿನ ಗಂಜೀಗಟ್ಟಿಯಲ್ಲಿ ನಿತ್ಯ ನೂತನ ಧಾರಾ ನಿಳಯದ( ಕಲ್ಯಾಣ ಮಂಟಪ) ಲೋಕಾರ್ಪಣೆ ಕಾರ್ಯಕ್ರಮದ ಧರ್ಮಸಭೆಯಲ್ಲಿ ಶ್ರೀಮಠಕ್ಕೆ ತನು ಮನ ಧನದ ಮೂಲಕ ಸಹಾಯ ಮಾಡಿದ ಭಕ್ತರಿಗೆ ಮಠದಿಂದ ಸನ್ಮಾನಿಸಿ ಆರ್ಶಿವದಿಸಲಾಯಿತು.  ಈ ಸಂದರ್ಭದಲ್ಲಿ ಗಂಜೀಗಟ್ಟಿ ಮಠದ ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು,  ಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಕೂಡಲ, ಡಾ. ಜಗದೇವಯ್ಯ ಶಾಸ್ತ್ರೀಗಳು ನೆರ್ತಿ ಶ್ರೀಗಳು, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಪ್ರೊ. ಶಿವಪ್ರಕಾಶ ಬಳಿಗಾರ, ಶಿವಾನಂದ ಬಾಗೂರ, ವಿ.ಕೆ.ಕಳ್ಳಿಮಠ, ಮಂಜುನಾಥ ಮಣ್ಣಣ್ಣವರ, ಸಿದ್ರಾಮಗೌಡ್ರ ಮೆಳ್ಳಾಗಟ್ಟಿ, ಬಸವರಾಜ ರಾಗಿ, ವಿ.ಸಿ.ಪಾಟೀಲ, ಪರುಶರಾಮ ಕುದರಿ, ಸುರೇಶ ಚೌಟಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ಸುಮಂಗಲಾ ದುರ್ಗದ, ಶಿಕ್ಷಕರಾದ ಪರುಶರಾಮ ಹಿರೂಲಾಲ, ವಿಧ್ಯಾ ಅರಳಿಕಟ್ಟಿ, ರಾಜಶೇಖರ ದುರಗಪ್ಪನವರ ಸೇರಿದಂತೆ ತಾಲೂಕಿನ ಸದ್ಭಕ್ತರು ಉಪಸ್ಥಿತರಿದ್ದರು.

ಸುದ್ದಿ ಓದಿ