ಗೋಕಾಕ್

ಗುರ್ಲಾಪೂರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಗುರ್ಲಾಪೂರದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

ಗುರ್ಲಾಪೂರ21: ಸ್ಥಳೀಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ರವಿವಾರ ದಿ.20 ರಂದು ಮುಂಜಾನೆ 9.ಗಂಟೆಗೆ ಜಿಲ್ಲಾ ಅಂಧತ್ವ ನಿವಾರಣಾ ಕಛೇರಿ ಬೆಳಗಾವಿ, ಮೂಡಲಗಿ ಲಯನ್ಸ ಕ್ಲಬ್ ಪರಿವಾರ ಹಾಗೂ ಡಾ ಸಚಿನ ಕಣ್ಣಿನ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನೆರೆೆವೆರಿತು. ಈ ಶಿಬಿರದಲ್ಲಿ ಡಾ ಸಚಿನ ಟಿ ಇವರು ಶಿಬಿರದ ಲಾಭ ಪಡೆಯಲು ಆಗಮಿಸಿದವರಿಗೆ  ಪ್ರತಿಯೊಬ್ಬರಿಗೆ ಕಣ್ಣು ಎಷ್ಟು ಮಹತ್ವ ಪಡೆದಿದೆ. ಕಣ್ಣು ಕಳೆದುಕೊಂಡವರ ನೋವನ್ನು ನೀವು ಕಂಡಿದ್ದಿರಿ ಆದ ಕಾರಣ ಪ್ರತಿಯೂಬ್ಬರು ಕಣ್ಣನು ಅತಿ ಪಾವಿತ್ರತೆಯಿಂದ ಕಾಪಾಡಿಕೂಳ್ಳಬೇಕು ಎನ್ನುತ್ತಾ ನಾವು ನಿಮ್ಮೂರಿಗೆ ಆಗಮಿಸಿ ನೇತ್ರ ತಪಾಸಣೆ ಶಿಬಿರ ಮಾಡಲು ಮೂಡಲಗಿ ಲಯನ್ಸ ಕ್ಲಬ್ ಪರಿವಾರ ತಿಳಿಸಿದರು. ಆಗ ನಾವು ನಮ್ಮ ಸೇವೆಯನ್ನು ಗುರ್ಲಾಪೂರದ ಜನತೆಗೆ ಉಚಿತವಾಗಿ ಮಾಡುನವೆಂದು ಆಗಮಿಸಿದ್ದವೆ ಇದರ ಲಾಭವನ್ನು ಪ್ರತಿಯೂಬ್ಭರು ಪಡೆದುಕೂಳ್ಳಬೇಕು ಎಂದರು.

ಮೂಡಲಗಿ ಲಯನ್ಸ ಕ್ಲಬ್ ಅಧ್ಯಕ್ಷ  ಡಾ.ಎಸ್ಎಸ್ ಪಾಟೀಲರವರು ವ್ರತಿಯಲ್ಲಿ ವೈದ್ಯರಾದರು ತಮ್ಮ ಸೇವೆ ಸಮಾಜದ ಕಟ್ಟಕಡೆಯ ವೆಕ್ತಿಗೆ ದೂರೆಯಲ್ಲಿ ಎಂದು ಈ ಲಯನ್ಸ ಕ್ಲಬ್ ಪರವಾರದ ಅಧ್ಯಕ್ಷರಾಗಿ ಇಂತಹ ಕಾರ್ಯದಲ್ಲಿ ತೂಡಗಿ ಕಣ್ಣನು ಕಾಪಾಡಿಕೂಳ್ಳಲು ನಾವೆಲ್ಲರು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸುತ್ತಾ ಪಾಲಕರುತಮ್ಮ ಮಕ್ಕಳಿಗೆ ಇದರ ಬಗ್ಗೆ ತಿಳಿಸಿ ಅವರ ಕಣ್ಣನು ಕಾಪಾಡಲು ತಿಳಿಸುತ್ತಾ ಈ ಶಿಬಿರದಲ್ಲಿ ಸುಮಾರ 90 ಜನ ಇದರ ಲಾಭಪಡೆದರೆ ನಮ್ಮಗೆ ತ್ರಪ್ತಿವಿರುವದಿಲ್ಲ ಪ್ರತಿಯೂಬ್ಬರು ಇಂತಹ ಶಿಬಿರದ ಲಾಭಪಡೆದುಕೂಳ್ಳಬೇಕು ಎಂದರು.

ಸಂಗಮೇಶ  ಕೌಜಲಗಿ ಶಿವಬೋದ ಯರರ್ಜವಿ ಕ್ರಷ್ಣಾ ಕೆಂಪಸತ್ತಿ,ಶಿವಾನಂದ ಗಾಡವಿ, ಸಚಿನ ಟಿ ವೆಂಕಟೇಶ ಸೋನವಾಲ್ಕರ ಶ್ರೀಶೈಲ ಲೋಕಣ್ಣವರ ಕಾಶಿನಾಥ ಅಂಬಿಗೇರ ಆಸಪತ್ರೆ ಸಿಬ್ಬಂದಿ ಹಾಗು ಪರಿವಾರದ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥತಿರಿದ್ದರು 

ಸುದ್ದಿ ಓದಿ